Sunday, April 18, 2010

ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ

ಹೌದಲ್ವಾ? ತುಂಬಾ ಒಳ್ಳೆ ಕಾರ್ಯಕ್ರಮ. ಭಾನುವಾರ, ರಜಾ ದಿನ ಬೇರೆ. ಭಾನುವಾರ ಸ್ವಲ್ಪ ಲೇಟಾಗಿ ಏಳಬೇಕು ಎಂದು ಪ್ರೋಗ್ರಾಂ ಹಾಕ್ಕೊಂಡವರು ಕೂಡ ಸ್ವಲ್ಪ ಬೇಗನೆ ಎದ್ದು ಈ ಕಾರ್ಯಕ್ರಮಕ್ಕೆ ರೆಡಿಯಾಗಿ. ವಿವೇಕ್ ಶಾನುಭಾಗ ಸರ್ ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ರು. ಛೇ! ನಾನು ಮಾತ್ರವಲ್ಲ ನೀವೆ;ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು.
ಬಂದೇ ಬರ್ತೀರಲ್ಲಾ...?
-ಚಿತ್ರಾ ಸಂತೋಷ್

1 comment:

ವಿ.ರಾ.ಹೆ. said...

Thank you..

ಈ ಬಗ್ಗೆ ವಿಚಾರ ಮಾಡಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ತೀವಿ. :)