Thursday, September 25, 2008

ಮಹಿಳೆಯರ ವಿಶೇಷ!!

ಇದು ಬಿಎಂಟಿಸಿ ವತಿಯಿಂದ ಮಹಿಳೆಯರಿಗಾಗಿ ಇರುವ ವಿಶೇಷ ಬಸ್ಸು! ಯಾರನ್ನು ಬೈಯಬೇಕು..ಚಾಲಕರನ್ನೋ? ನಿರ್ವಾಹಕರನ್ನೋ? ಬಸ್ಸಿಗೆ ಹತ್ತಿ ಕುಳಿತು ಮಹಿಳೆಯರಿಗೇ ಸೀಟೇ ಸಿಗದಂತೆ ಮಾಡಿದ ಪುರುಷರನ್ನೋ..ಅಥವಾ ಇದನ್ನೆಲ್ಲ ನೋಡಿಕೊಂಡು ಇರುವ ಬಿಎಂಟಿಸಿ ಮೇಲ್ವಿಚಾರಕರನ್ನೋ....ನೀವೇ ಹೇಳಿ!...
-ಚಿತ್ರಾ
(ಫಾರ್ವರ್ಡ್ ಫೋಟೋ)

4 comments:

ಬಾನಾಡಿ said...

ಮಹಿಳೆಯರಿಗೆ ಪ್ರಯಾಣಿಸಲು MEN'S SPECIAL ಓಡಿಸೊದಕ್ಕೆ ಬಿಎಂಟಿಸಿ ಗೆ ಹೇಳಿ!!
ಫೋಟೋ ಮತ್ತು ಬರಹ ಚೆನ್ನಾಗಿದೆ.
ಒಲವಿನಿಂದ
ಬಾನಾಡಿ

Jagali bhaagavata ಜಗಲಿ ಭಾಗವತ said...
This comment has been removed by the author.
ಚಿತ್ರಾ ಕರ್ಕೇರಾ ದೋಳ್ಪಾಡಿ.. said...

Dear Shankara...
'BMTC women special' Nim bloganlli prakavagiarabhudu..adenu nange thilidiralilla..thilisiddake thanks...nive first! hagantha nim blog ninda kaddu nanenu hakilla..nan friend forward madidru..yaru forward madidru annodannu nanu hakuva avashyakatha nangillla,,,,thanks nim informationge. nim blogge bandu nodide..comment madodna andre link gothagilla..adke mail madide..anyway nim baraha chennagide..keep it up..

shivu K said...

ಚೆನ್ನಾಗಿದೆ ಫೋಟೊ. ತಕ್ಷಣ ಸಿಕ್ಕ ದೃಶ್ಯವನ್ನು ಕುಶಲತೆಯಿಂದ ಸೆರೆಯಿಡಿಯುವುದು ಒಂದು ಕಲೆ. ಇನ್ನು ವಿಚಾರವನ್ನು ಯಾರು ಸರಿಪಡಿಸಲಾಗದ ವ್ಯವಸ್ಥೆಯಾದ್ದರಿಂದ ತಮಾಷೆಯಾಗಿ ತೆಗೆದುಕೊಂಡರೆ ಮಹಿಳೆಯರು ಬಸ್ಸು ಹತ್ತುವುದಿಲ್ಲವೆಂದು ಅಂದು ಸ್ಟ್ರೈಕ್ ಮಾಡಿರಬೇಕು!!.

ಶಿವು.ಕೆ