tag:blogger.com,1999:blog-8665227991932891524.post7978868900363066141..comments2023-08-08T09:10:14.631-07:00Comments on .: ಅಮ್ಮನಿಗೊಂದು ಕವನಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger10125tag:blogger.com,1999:blog-8665227991932891524.post-32633991204841023772009-01-15T19:49:00.000-08:002009-01-15T19:49:00.000-08:00@ರಾಜೇಶ್..ನೀವೇ ಕವಿಗಳಾಗಿರುವಾಗ ನಾನೇನು ಬರೆಯೋದು..?@ರಾಘವ...@ರಾಜೇಶ್..ನೀವೇ ಕವಿಗಳಾಗಿರುವಾಗ ನಾನೇನು ಬರೆಯೋದು..?
@ರಾಘವೇಂದ್ರ..ಧನ್ಯವಾದಗಳು.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-17980992315761297322009-01-07T14:47:00.000-08:002009-01-07T14:47:00.000-08:00ಚಿತ್ರಾ ರವರೇನಿಮ್ಮ 'ಅಮ್ಮನಿಗೊಂದು ಕವನ' ಕವನದಲ್ಲಿ ಮಗಳು-ತ...ಚಿತ್ರಾ ರವರೇ

ನಿಮ್ಮ 'ಅಮ್ಮನಿಗೊಂದು ಕವನ' ಕವನದಲ್ಲಿ ಮಗಳು-ತಾಯಿಯಲ್ಲಿಟ್ಟ ಪ್ರೀತಿಯ ಭಾವನೆ ಶರಧಿಯಂತೆ ಕಾಡುತ್ತದೆ. ಅನಂತವಾಗಿದೆ. ತುಂಬಾ ಚೆನ್ನಾಗಿದೆ. ಇನ್ನೂ ಚೆನ್ನಾಗಿ ಕವಿತೆಗಳು ಮೂಡಿ ಬರಲಿ ಎಂಬ ಆಶಯದೊಂದಿಗೆ., ನಿಮ್ಮ ಸ್ನೇಹಿತ

Raghavendra R
http://www.chitharadurga.com
(A first Kannada website of chitradurga distritct)
http://banadahoogalu.blogspot.com
http://durgasahityasammelana.blogspot.com
http://chitharaarticls.blogspot.com
http://nannedepreethi.blogspot.comRAGHAVENDRA Rhttps://www.blogger.com/profile/07407416181076594587noreply@blogger.comtag:blogger.com,1999:blog-8665227991932891524.post-89941230886346515552009-01-05T04:08:00.000-08:002009-01-05T04:08:00.000-08:00ರೀ ಮೆಡಮ್ ಪದ್ಯ ತುಂಬಾ ಚನ್ನಾಗಿದೆ. ನನ್ನ ಮೇಲೊಂದು ಪದ್ಯ ಬ...ರೀ ಮೆಡಮ್ ಪದ್ಯ ತುಂಬಾ ಚನ್ನಾಗಿದೆ. ನನ್ನ ಮೇಲೊಂದು ಪದ್ಯ ಬರೆಯಿರಿ.
ಗೆಳೆಯ
ರಾಜೇಶ್ಹೆಸರು ರಾಜೇಶ್,https://www.blogger.com/profile/14297768526073181086noreply@blogger.comtag:blogger.com,1999:blog-8665227991932891524.post-41738517580178417422009-01-04T19:57:00.000-08:002009-01-04T19:57:00.000-08:00@ಸುನಾಥ್ ಸರ್, ವೀರೇಶ್, ಪರಾಂಜಪೆ, ಜಯಶಂಕರ್..ಧನ್ಯವಾದಗಳು....@ಸುನಾಥ್ ಸರ್, ವೀರೇಶ್, ಪರಾಂಜಪೆ, ಜಯಶಂಕರ್..ಧನ್ಯವಾದಗಳು.
@ರಾಜೇಶ್..ಹೌದು, ಅಮ್ಮನ ಬಗ್ಗೆ ಏನು ಬರೆದರೂ ಚೆಂದಾನೇ.
@ಪ್ರದೀಪ್..ಹೌದು, ಕರಾವಳಿಯಲ್ಲಿ ರಾಗಿಮುದ್ದೇನೇ ಸಿಗಲ್ಲ..ಆದ್ರೆ ಕವನದಲ್ಲಿ ಹಾಗ್ ಬರೆದಿದ್ದೆ ಅಷ್ಟೇ. ಥ್ಯಾಂಕ್ಯೂ..
-ತುಂಬುಪ್ರೀತಿ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-8592693133536326402009-01-04T06:57:00.000-08:002009-01-04T06:57:00.000-08:00ಏನು ಚಿತ್ರಾ ಅವರೇ! "ಅಮ್ಮನೂರು ಕರಾವಳಿ ಮಡಿಲು" ಅಂದಿದ್ದೀರ...ಏನು ಚಿತ್ರಾ ಅವರೇ! "ಅಮ್ಮನೂರು ಕರಾವಳಿ ಮಡಿಲು" ಅಂದಿದ್ದೀರಲ್ಲಾ. ಆದ್ರೆ, ನಮ್ಮ ಕರಾವಳಿ ಕಡೆ ರಾಗಿ ಮುದ್ದೆ ಬಹಳ ಅಪರೂಪವಲ್ಲಾ! ಚೆನ್ನಾಗಿ ಬರೆದಿದ್ದೀರಿ :-)Anonymousnoreply@blogger.comtag:blogger.com,1999:blog-8665227991932891524.post-77489870101684066482009-01-03T02:46:00.000-08:002009-01-03T02:46:00.000-08:00adbhutavaada kavana!adbhutavaada kavana!ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8665227991932891524.post-9727407711043069192009-01-03T01:45:00.000-08:002009-01-03T01:45:00.000-08:00ಚಿತ್ರಾ,ಅಮ್ಮನ ಬಗ್ಗೆ ಏನು ಬರೆದರು ಚಂದವೇ ಅಲ್ವ. ಕವನ ಚೆನ್...ಚಿತ್ರಾ,
ಅಮ್ಮನ ಬಗ್ಗೆ ಏನು ಬರೆದರು ಚಂದವೇ ಅಲ್ವ. ಕವನ ಚೆನ್ನಾಗಿದೆ.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-8665227991932891524.post-46040975704209090402009-01-02T23:37:00.000-08:002009-01-02T23:37:00.000-08:00ಅಮ್ಮನ ಬಗೆಗೆ ಮಗುವಿಗಿರುವ ವಿವಿಧ ಭಾವಗಳು ಕವನದಲ್ಲಿ ಸುಂದರ...ಅಮ್ಮನ ಬಗೆಗೆ ಮಗುವಿಗಿರುವ ವಿವಿಧ ಭಾವಗಳು ಕವನದಲ್ಲಿ ಸುಂದರವಾಗಿ ಮೂಡಿ ಬಂದಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8665227991932891524.post-42022727425669478452009-01-02T21:32:00.000-08:002009-01-02T21:32:00.000-08:00ಅಮ್ಮನ ಪ್ರೀತಿ ಪವಿತ್ರ ಮತ್ತು ಅತೀತ. ಚೆನ್ನಾಗಿದೆ. ಕಾವ್ಯ ...ಅಮ್ಮನ ಪ್ರೀತಿ ಪವಿತ್ರ ಮತ್ತು ಅತೀತ.
ಚೆನ್ನಾಗಿದೆ. ಕಾವ್ಯ ರಸಧಾರೆ ಮು೦ದುವರೆಯಲಿ.
ಪರಾ೦ಜಪೆ.Anonymoushttps://www.blogger.com/profile/12225465949511310777noreply@blogger.comtag:blogger.com,1999:blog-8665227991932891524.post-72164109828481375112009-01-02T20:55:00.000-08:002009-01-02T20:55:00.000-08:00nice one about mothernice one about motherನನ್ ಮನೆhttps://www.blogger.com/profile/03248773364544773706noreply@blogger.com