tag:blogger.com,1999:blog-8665227991932891524.post5490784778716599020..comments2023-08-08T09:10:14.631-07:00Comments on .: ಅಜ್ಜಿಗೊಂದು ಪತ್ರಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger15125tag:blogger.com,1999:blog-8665227991932891524.post-25843043965848800852010-07-28T10:30:43.207-07:002010-07-28T10:30:43.207-07:00ಅಜ್ಜಿಗೆ ಬರೆದ ನಲ್ಮೆಯ ಪತ್ರ ಇಷ್ಟವಾಯ್ತು.
ಅನ೦ತ್ಅಜ್ಜಿಗೆ ಬರೆದ ನಲ್ಮೆಯ ಪತ್ರ ಇಷ್ಟವಾಯ್ತು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-8665227991932891524.post-58534394926883084592010-07-07T12:25:40.797-07:002010-07-07T12:25:40.797-07:00Accidentally, I surfed across your blog. Ajji vaat...Accidentally, I surfed across your blog. Ajji vaatsalyada bagge barediddu the way you have described and picturised is awesome. Good writing keep it up.

Ravindra Sathvick
Sathvick Infotech Pvt LtdRavi sathvickhttps://www.blogger.com/profile/00493029646518489222noreply@blogger.comtag:blogger.com,1999:blog-8665227991932891524.post-6168740742138702072010-07-07T12:24:18.769-07:002010-07-07T12:24:18.769-07:00Accidentally, I surfed across your blog. Ajji vaat...Accidentally, I surfed across your blog. Ajji vaatsalyada bagge barediddu the way you have described and picturised is awesome. Good writing keep it up.

Ravindra Sathvick
Sathvick Infotech Pvt LtdRavi sathvickhttps://www.blogger.com/profile/00493029646518489222noreply@blogger.comtag:blogger.com,1999:blog-8665227991932891524.post-61371525632569163462010-07-06T12:48:06.070-07:002010-07-06T12:48:06.070-07:00ಚಿತ್ರಾ...ಮಳೆ...ಮಳೆಯೇ...ಧೋ ಎಂದರೂ, ಜಿಗಿ-ಜಿಗಿ ಜಡಿಯಾದರ...ಚಿತ್ರಾ...ಮಳೆ...ಮಳೆಯೇ...ಧೋ ಎಂದರೂ, ಜಿಗಿ-ಜಿಗಿ ಜಡಿಯಾದರೂ, ತುಂತುರಾದರೂ ..ಅದರ ಸೊಗಸೇ ಒಂದು ಬಣ್ಣನಾತೀತ ಅನುಭವ...ಅದನ್ನು ಭಾವನೆಯ ದಿಶೆಕೊಟ್ಟು ಒಳ್ಳೆಯ ಕವನರೂಪೀ ಕಥನ..ಮೂಡಿಬಂದಿದೆ....ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8665227991932891524.post-73464580543298168132010-06-30T07:40:38.950-07:002010-06-30T07:40:38.950-07:00akasmikavagi nimma blog olage bande. akkareya barh...akasmikavagi nimma blog olage bande. akkareya barhagala kande. beretiriAnonymousnoreply@blogger.comtag:blogger.com,1999:blog-8665227991932891524.post-63604137358056569112010-06-24T11:27:41.178-07:002010-06-24T11:27:41.178-07:00ನಿಜ ಈ ಮಳೆ ಕೆಲವು ನೆನಪನ್ನ ಮತ್ತೆ ತರ್ತವೆ...ಹಲ್ಲು ಇದ್ದವ...ನಿಜ ಈ ಮಳೆ ಕೆಲವು ನೆನಪನ್ನ ಮತ್ತೆ ತರ್ತವೆ...ಹಲ್ಲು ಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಹಾಗೆ ನಮ್ಮ ಸಿಟಿ ಲೈಫ್,ಆದರೆ ಅಲ್ಲು ಇದ್ದಾಗ ಕಡಲೆ ತಿಂದಿದ್ವಿ ಅಂತ ಹಳೆ ನೆನಪುಗಳ ಮೆಲುಕು ಹಾಕ್ತ ಸಮಾದಾನ ಮಾಡ್ಕೊಬೇಕು ....ಚನ್ನಾಗಿದೆ ಬರಹನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.comtag:blogger.com,1999:blog-8665227991932891524.post-19039687501544634892010-06-24T05:03:45.985-07:002010-06-24T05:03:45.985-07:00ಚಿತ್ರಾ,
ಮಳೆ ಅಂದ್ರೆ" ಧೋ" ಅಂತಲೇ ಸುರಿಬೇಕು....ಚಿತ್ರಾ,
ಮಳೆ ಅಂದ್ರೆ" ಧೋ" ಅಂತಲೇ ಸುರಿಬೇಕು. ಆಗಲೆ ಚಂದ."ಮಳೆ" ಅನ್ನೊ ನೆನಪೆ ಒದ್ದೆ, ಒದ್ದೆ. ಇಲ್ಲಿ(ಜರ್ಮನಿ)ಮಳೆ ಅಂದ್ರೆ ಮೈಯಿರಲಿ, ತಲೆ ಕೂಡಾ ಒದ್ದೆಯಾಗಲ್ಲ.
ಕುಸುಮಾ ಸಾಯಿಮನೆashwathhttps://www.blogger.com/profile/17378159561737116753noreply@blogger.comtag:blogger.com,1999:blog-8665227991932891524.post-7732403090605387142010-06-19T11:34:38.524-07:002010-06-19T11:34:38.524-07:00ಅಜ್ಜಿಯ ಪ್ರೀತಿಯನ್ನ ಮತ್ತೆ ಮತ್ತೆ ನೆನೆಯುವಂತೆ ಮಾಡಿತು ನಿ...ಅಜ್ಜಿಯ ಪ್ರೀತಿಯನ್ನ ಮತ್ತೆ ಮತ್ತೆ ನೆನೆಯುವಂತೆ ಮಾಡಿತು ನಿಮ್ಮ ಲೇಖನ

ಹೊನ್ನ ಹನಿ
http://www.honnahani.blogspot.com© ಹರೀಶ್https://www.blogger.com/profile/00246830125139271906noreply@blogger.comtag:blogger.com,1999:blog-8665227991932891524.post-24465463235916899752010-06-15T18:54:36.136-07:002010-06-15T18:54:36.136-07:00very sweet article:))..very sweet article:))..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-8665227991932891524.post-3235341601671740062010-06-15T04:17:48.219-07:002010-06-15T04:17:48.219-07:00ಮಳೆಯೊ೦ದಿಗೆ ಅನಾವರಣಗೊಳ್ಳುವ ಸ೦ಭ೦ಧಗಳ ಭಾವಪೂರ್ಣ ಅಪೂರ್ವ ...ಮಳೆಯೊ೦ದಿಗೆ ಅನಾವರಣಗೊಳ್ಳುವ ಸ೦ಭ೦ಧಗಳ ಭಾವಪೂರ್ಣ ಅಪೂರ್ವ ಲೇಖನ. ನಾ ಹುಟ್ಟಿದಾಗ ತೀರಿದ್ದ ಅಜ್ಜಿ ಅಮೇಲೆ ಕೈಗೂಸಿದ್ದಾಗ ತೀರಿದ ಇನ್ನೊಬ್ಬ ಅಜ್ಜಿಯರ ನೆನಪು ಮನದಾಳದಲ್ಲಿರದಿದ್ದರೂ ತಮ್ಮ ಲೇಖನ ಓದಿ ಇದ್ದಿದ್ದರೆ ಎ೦ಬುದನ್ನು ನೆನೆದು ಕಳೆದುಕೊ೦ಡದ್ದನ್ನು ಮನ ನೆನೆದು ಮರುಗಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8665227991932891524.post-80844123572386948482010-06-14T07:55:19.962-07:002010-06-14T07:55:19.962-07:00Sweet memories :)
Nice oneSweet memories :)
Nice oneಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-8665227991932891524.post-60854709771103468702010-06-14T03:19:57.179-07:002010-06-14T03:19:57.179-07:00ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿದ ಮೇಲೆ ಯಕ್ಷಗಾನ ನೋಡೋದು ...ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿದ ಮೇಲೆ ಯಕ್ಷಗಾನ ನೋಡೋದು ಹೇಗೆAnonymousnoreply@blogger.comtag:blogger.com,1999:blog-8665227991932891524.post-29464895099791952772010-06-13T01:25:53.526-07:002010-06-13T01:25:53.526-07:00ಈಗಿನ ಬೆಂಗಳೂರಿನ ಹೈ ಫೈ ಜನ ಜೀವನದಲ್ಲಿ ಮಳೆ ಬಂದಿದ್ದು ಹೋಗ...ಈಗಿನ ಬೆಂಗಳೂರಿನ ಹೈ ಫೈ ಜನ ಜೀವನದಲ್ಲಿ ಮಳೆ ಬಂದಿದ್ದು ಹೋಗಿದ್ದು ಗೊತ್ತೇ ಆಗೋಲ್ಲ, ಎ ಸಿ ರೂಮಲ್ಲಿ ಕೂತೊರಿಗೆ ಹೊರಗಿನ ವಾತಾವರಣ ಗೊತ್ತ್ಕಗೊದು ಟ್ರಾಫಿಕ್ ಜಾಮ್ ಸಿಕ್ಕಿ ಹಾಕಿ ಕೊಂಡಾಗ ಮಾತ್ರ. ಇಗಿನ ಮಕ್ಕಳೆಲ್ಲಿ ಅಜ್ಜಿ ಮನೆಗೆ ಹೋಗ್ತಾರೆ? ಇಗ ಅವರಿಗೆ ಕಥೆ ಹೇಳೋರು ಯಾರು?

ನಾವೇ ಅದೃಷ್ಟ ಶಾಲಿಗಳು. :) :)

ನಮ್ಮೂರಲ್ಲಿ ಒಳ್ಳೆ ಮಳೆ ಅಂತೆ, ನಾನು ಅದನ್ನು ಮಿಸ್ ಮಾಡ್ಕೋತಾ ಇದ್ದೀನಿ. :(ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-8665227991932891524.post-35351131197191786572010-06-12T21:29:48.075-07:002010-06-12T21:29:48.075-07:00ಧನ್ಯವಾದಗಳು.....
ನಿಮ್ಮಜ್ಜಿನೂ ನೆನಪಿಗೆ ಬಂದಿದ್ದು ಖುಷಿಯ...ಧನ್ಯವಾದಗಳು.....
ನಿಮ್ಮಜ್ಜಿನೂ ನೆನಪಿಗೆ ಬಂದಿದ್ದು ಖುಷಿಯಾಯ್ತು.ಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-8665227991932891524.post-54741181250883123522010-06-12T01:50:03.697-07:002010-06-12T01:50:03.697-07:00ನಿಜ.........
ಅಜ್ಜಿಯ ಪ್ರೀತಿ ಮರೆಯಲು ಸಾಧ್ಯಾನೇ ಇಲ್ಲ. ಸ...ನಿಜ.........
ಅಜ್ಜಿಯ ಪ್ರೀತಿ ಮರೆಯಲು ಸಾಧ್ಯಾನೇ ಇಲ್ಲ. ಸೊಂಟದ ಮೇಲೆ ಹೊತ್ತು ಹೊಲವೆಲ್ಲ ತಿರುಗುವ ಪ್ರೀತಿಯ ಅಜ್ಜಿ, ಬಗಲಲ್ಲೇ ಮಲಗಿಸಿಕೊಂಡು ಕತೆ ಹೇಳುವ ನಲ್ಮೆಯ ಅಜ್ಜಿ............
ಯಾಕೋ ನನ್ನಜ್ಜಿ ತುಂಬಾ ನೆನಪಿಗೆ ಬದುಬಿಟ್ಟರು ಕಣ್ರೀ...........ಮನದಾಳದಿಂದ............https://www.blogger.com/profile/07902989447408580103noreply@blogger.com