tag:blogger.com,1999:blog-8665227991932891524.post4633394741732277324..comments2023-08-08T09:10:14.631-07:00Comments on .: ಮದುವೆಯ ಈ ಬಂಧ...ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger19125tag:blogger.com,1999:blog-8665227991932891524.post-632377733356764282010-04-20T06:58:00.543-07:002010-04-20T06:58:00.543-07:00Congrats :)Congrats :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-8665227991932891524.post-22630050014747855032010-03-19T02:29:17.245-07:002010-03-19T02:29:17.245-07:00Hi,
Can u please change the font style and colour...Hi,
Can u please change the font style and colour, its nor readable. Please.ಸಂತೋಷhttps://www.blogger.com/profile/08646516179700162543noreply@blogger.comtag:blogger.com,1999:blog-8665227991932891524.post-27985769626221293242010-03-15T20:32:52.915-07:002010-03-15T20:32:52.915-07:00ಮದುವೆಯ ಮಮತೆಯ ಕರೆಯೋಲೆ ಕಳುಹಿಸಿದ್ದಿರಿ. ಆದರೆ ಬರಲು ಆಗಲಿ...ಮದುವೆಯ ಮಮತೆಯ ಕರೆಯೋಲೆ ಕಳುಹಿಸಿದ್ದಿರಿ. ಆದರೆ ಬರಲು ಆಗಲಿಲ್ಲ.
ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ,ನೂರಾರು ವರುಷ ಒಂದಾಗಿ ಬಾಳಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-8665227991932891524.post-2150591216677889422010-03-10T13:53:44.659-08:002010-03-10T13:53:44.659-08:00Chitra....
Happy married life... hosa jeevana haru...Chitra....
Happy married life... hosa jeevana harusha tharali....:)Krishnavenihttps://www.blogger.com/profile/10917765287034902417noreply@blogger.comtag:blogger.com,1999:blog-8665227991932891524.post-49428311268944586352010-03-07T08:40:36.813-08:002010-03-07T08:40:36.813-08:00Congratulations ...ನಿಮೆಲ್ಲ ಕನಸುಗಳು ನನಸಾಗಲಿ...
ನಿಮ್...Congratulations ...ನಿಮೆಲ್ಲ ಕನಸುಗಳು ನನಸಾಗಲಿ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-8665227991932891524.post-20496022632402090572010-03-01T12:08:46.956-08:002010-03-01T12:08:46.956-08:00ಚಿತ್ರಾ,
ಮದುವೆಯ ಹೊಸ ಅನುಬಂಧಕ್ಕೆ ಕಾಲಿಡುತ್ತಿರುವ ನಿನಗೇ ...ಚಿತ್ರಾ,
ಮದುವೆಯ ಹೊಸ ಅನುಬಂಧಕ್ಕೆ ಕಾಲಿಡುತ್ತಿರುವ ನಿನಗೇ ಹೃದಯಪೂರ್ವಕ ಶುಭ ಹಾರೈಕೆಗಳು.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-8665227991932891524.post-60330944943048432912010-02-27T21:54:27.567-08:002010-02-27T21:54:27.567-08:00ಚಿತ್ರಾ ,
ಹೊಸಹಾದಿಯ ಪ್ರತಿ ಹೆಜ್ಜೆಯೂ ಸಂತೋಷ ದಿಂದ ತುಂಬ...ಚಿತ್ರಾ ,
ಹೊಸಹಾದಿಯ ಪ್ರತಿ ಹೆಜ್ಜೆಯೂ ಸಂತೋಷ ದಿಂದ ತುಂಬಿರಲಿ. ಮುಂಬರುವ ಸುಂದರ ಬೆಳಗಿನ ಪ್ರತಿ ಕಿರಣವೂ ಸುಂದರ ಚಿತ್ರವಾಗಿರಲಿ !
ದಾಂಪತ್ಯದ ಹಾದಿಯಲ್ಲ್ಲಿ ಸದಾ ಉಲ್ಲಾಸ, ಸಂತಸ, ನೆಮ್ಮದಿ ನಿಮ್ಮದಾಗಿರಲಿ !
ನಿಮ್ಮ ಜೀವನದ ಮಹತ್ವಪೂರ್ಣ ಗಳಿಗೆಗೆ ನನ್ನ ಮನಸ್ಪೂರ್ವಕ ಶುಭಾಶಯಗಳು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-8665227991932891524.post-78831651884576967682010-02-27T07:23:25.190-08:002010-02-27T07:23:25.190-08:00ಚಿತ್ರ ಮೇಡಂ,
ಖಂಡಿತ ಬರಲು ಪ್ರಯತ್ನಿಸುತ್ತೇವೆ......... ಹ...ಚಿತ್ರ ಮೇಡಂ,
ಖಂಡಿತ ಬರಲು ಪ್ರಯತ್ನಿಸುತ್ತೇವೆ......... ಹೊಸ ಜೀವನ, ಹರುಷ ತರಲಿ............ ಎಂದೆಂದಿಗೂ .......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-8665227991932891524.post-35861451944006361162010-02-26T09:59:14.679-08:002010-02-26T09:59:14.679-08:00ಚಿತ್ರಾ, ಮದುವೆಯೆನ್ನುವ ಬಾಳಿನ ಹೊಸ ಘಟ್ಟದಲ್ಲಿ ಹೆಜ್ಜೆಯಿಡ...ಚಿತ್ರಾ, ಮದುವೆಯೆನ್ನುವ ಬಾಳಿನ ಹೊಸ ಘಟ್ಟದಲ್ಲಿ ಹೆಜ್ಜೆಯಿಡುತ್ತಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.ಮದುವೆಯ ಮುನ್ನಾ ದಿನಗಳ ಸವಿಯನ್ನು ಚೆನ್ನಾಗಿ ಸವಿಯಿರೆಂಬ ಹಾರೈಕೆ!Anonymousnoreply@blogger.comtag:blogger.com,1999:blog-8665227991932891524.post-43062730864903728042010-02-24T12:30:48.895-08:002010-02-24T12:30:48.895-08:00ಚಿತ್ರಾ...
ಶುಭವಾಗಲಿ ಹೊಸಗಳಿಗೆಗಳೆಲ್ಲವು ಹೊಸ ಹೊಸ ಹೆಜ್ಜೆ...ಚಿತ್ರಾ...
ಶುಭವಾಗಲಿ ಹೊಸಗಳಿಗೆಗಳೆಲ್ಲವು ಹೊಸ ಹೊಸ ಹೆಜ್ಜೆಗಳೊಂದಿಗೆ.

ಪ್ರೀತಿಯಿಂದ,
ಶಾಂತಲಾ ಭಂಡಿ.ಶಾಂತಲಾ ಭಂಡಿhttps://www.blogger.com/profile/09138878174801768452noreply@blogger.comtag:blogger.com,1999:blog-8665227991932891524.post-81369572877514029832010-02-23T23:35:01.739-08:002010-02-23T23:35:01.739-08:00ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ :) ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ :) ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-8665227991932891524.post-35766884233581942762010-02-23T20:30:13.768-08:002010-02-23T20:30:13.768-08:00ಮದುವೆಯ ಗೊಂದಲಗಳ ಮೋಡ ಕಳೆದು, ಪ್ರೀತಿಯ ಬೆಳಕು ಹರಿದು, ನಿಮ...ಮದುವೆಯ ಗೊಂದಲಗಳ ಮೋಡ ಕಳೆದು, ಪ್ರೀತಿಯ ಬೆಳಕು ಹರಿದು, ನಿಮ್ಮ ಬಾಳು ಬಂಗಾರವಾಗಲಿ.
ಶುಭಾಶಯಗಳೊಂದಿಗೆ
ಭಾಶೇಭಾಶೇhttps://www.blogger.com/profile/01451229748608426629noreply@blogger.comtag:blogger.com,1999:blog-8665227991932891524.post-69414312970776167592010-02-23T13:03:29.940-08:002010-02-23T13:03:29.940-08:00ಚಿತ್ರಾ..
ಹೊಸ ಜೀವನವು, ನಿಮ್ಮಿಬ್ಬರಿಗೂ ಸಂತಸಮಯವಾಗಿರಲಿ:)...ಚಿತ್ರಾ..
ಹೊಸ ಜೀವನವು, ನಿಮ್ಮಿಬ್ಬರಿಗೂ ಸಂತಸಮಯವಾಗಿರಲಿ:)
- ಪ್ರೀತಿಯ ಅಕ್ಕನ ಶುಭಾಶಯಗಳು ದೂರದ ಊರಿನಿಂದ..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-8665227991932891524.post-46405650154437974282010-02-23T09:41:26.773-08:002010-02-23T09:41:26.773-08:00Congratulations chitra madam :)
Wish u very hap...Congratulations chitra madam :)
Wish u very happy marrieed life :)Ranjitahttps://www.blogger.com/profile/08250477337994561166noreply@blogger.comtag:blogger.com,1999:blog-8665227991932891524.post-46616739982908424082010-02-23T07:38:12.606-08:002010-02-23T07:38:12.606-08:00ನಿಮ್ಮ ಹಾಗು ಸಂತೋಷ ಅವರ ಬಾಳಿನಲ್ಲಿ ಸದಾ ಆನಂದ ತುಂಬಿರಲಿ
ಅ...ನಿಮ್ಮ ಹಾಗು ಸಂತೋಷ ಅವರ ಬಾಳಿನಲ್ಲಿ ಸದಾ ಆನಂದ ತುಂಬಿರಲಿ
ಅಶೋಕ ಉಚ್ಚಂಗಿAshok Uchangihttps://www.blogger.com/profile/08584434041580800425noreply@blogger.comtag:blogger.com,1999:blog-8665227991932891524.post-81248062721987037732010-02-23T02:37:16.213-08:002010-02-23T02:37:16.213-08:00ನೋಡ-ನೋಡುತ್ತಿದ್ದಂತೆ ಬಂದಿದೆ ಆ ದಿನ
ಶುಭ ದಿನ ತರಲಿ ನಿಮ್ಮ...ನೋಡ-ನೋಡುತ್ತಿದ್ದಂತೆ ಬಂದಿದೆ ಆ ದಿನ
ಶುಭ ದಿನ ತರಲಿ ನಿಮ್ಮಿಬ್ಬರಿಗೆ ಅನುದಿನ
ಹಾಲು-ಜೇನಂತೆ ಬೆರೆತು ಬಾಳುವ ಮನ
ಸಾಗಲಿ ಸುಖ ನೆಮ್ಮದಿಯಿಂದ ವೈವಾಹಿಕ ಜೀವನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8665227991932891524.post-19854151982963744792010-02-23T02:13:21.139-08:002010-02-23T02:13:21.139-08:00ಚಿತ್ರಾ...
ನೀನು
ಬಿಡಿಸಿದ..
ನಿನ್ನ.
ಇಷ್ಟದ..
"ಸಂತ...ಚಿತ್ರಾ...

ನೀನು
ಬಿಡಿಸಿದ..
ನಿನ್ನ.
ಇಷ್ಟದ..
"ಸಂತೋಷ".."ಚಿತ್ರ"
ಸೊಗಸಾಗಿದೆ..

ಎರಡು ಕೇಜಿ ಊಟ ಜಾಸ್ತಿ ಮಾಡಿಸು..
ನಾನು..
ನಮ್ಮನೆಯವರೆಲ್ಲ ಖಂಡಿತ ಬರುತ್ತೇವೆ...

ಹೃದಯಪೂರ್ವಕ..
ಶುಭಾಶೀರ್ವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8665227991932891524.post-17353950775787376222010-02-23T02:02:10.357-08:002010-02-23T02:02:10.357-08:00ಅಭಿನಂದನೆಗಳು ಚಿತ್ರಾ :)ಅಭಿನಂದನೆಗಳು ಚಿತ್ರಾ :)ಸಂದೀಪ್ ಕಾಮತ್http://kadalateera.blogspot.comnoreply@blogger.comtag:blogger.com,1999:blog-8665227991932891524.post-67019879847202392552010-02-22T21:44:47.646-08:002010-02-22T21:44:47.646-08:00ಮದುವೆಯ ಖುಷಿಯಲ್ಲಿ ಇದ್ದೀಯ ಪರವಾಗಿಲ್ಲ ಸ್ವಲ್ಪದಿನಗಳು ಆರಾ...ಮದುವೆಯ ಖುಷಿಯಲ್ಲಿ ಇದ್ದೀಯ ಪರವಾಗಿಲ್ಲ ಸ್ವಲ್ಪದಿನಗಳು ಆರಾಮಗಿ ಇದ್ದು, ಆನಂತರ ನಿನ್ನ ಹೊಸ ಜೀವನದ ಖುಷಿಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಲಿರು.

ಹೊಸ ಜೀವನದ ಹೊಸ್ತಿಲಿಗೆ ಕಾಲಿಡುತ್ತಲಿದ್ದೀಯ ನಿನಗೆ ಹಾಗೂ ನಿನ್ನವರಿಗೆ ಒಳ್ಳೆಯದನ್ನು ಮಾಡಲಿ ಸದಾ ಹಚ್ಚ ಹಸಿರಿನಂತೆ ಜೀವನ ಸಾಗಲಿ.
ಶುಭಾಷಯಗಳು.ಮನಸುhttps://www.blogger.com/profile/03019695095868617053noreply@blogger.com