tag:blogger.com,1999:blog-8665227991932891524.post1240488274012636011..comments2023-08-08T09:10:14.631-07:00Comments on .: 'ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ?'!!ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger13125tag:blogger.com,1999:blog-8665227991932891524.post-13322198591300489062009-06-13T04:25:51.017-07:002009-06-13T04:25:51.017-07:00ಶಮಾಕ್ಕ...ಥ್ಯಾಂಕ್ಯೂ. ನೀವಂದಿದ್ದು ನಿಜ.
-ಚಿತ್ರಾಶಮಾಕ್ಕ...ಥ್ಯಾಂಕ್ಯೂ. ನೀವಂದಿದ್ದು ನಿಜ.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-22062150265590151112009-06-05T23:00:48.112-07:002009-06-05T23:00:48.112-07:00ಸಣ್ಣವರ ದೊಡ್ಡತನ ಮತ್ತು ದೊಡ್ಡವರ ಸಣ್ಣತನಗಳ ನಡುವೆಯೇ ಬದುಕ...ಸಣ್ಣವರ ದೊಡ್ಡತನ ಮತ್ತು ದೊಡ್ಡವರ ಸಣ್ಣತನಗಳ ನಡುವೆಯೇ ಬದುಕಿನ ಗಾಲಿಗಳು ಸಾಗುತ್ತವೆ ಅಲ್ವಾ ಚಿತ್ರಾ ?Anonymousnoreply@blogger.comtag:blogger.com,1999:blog-8665227991932891524.post-14347663707358296712009-06-04T02:58:46.716-07:002009-06-04T02:58:46.716-07:00ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. 'ಮಗು ನಾಳೆಯ...ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. 'ಮಗು ನಾಳೆಯ ನಗು' ಅಂತಾರೆ, ಆದರೆ ಎಲ್ಲೋ ಒಂದೆಡೆ ತಂದೆ-ತಾಯಿಯ ಇಂಥ ವರ್ತನೆ ಅರಳೋ ಮೊಗ್ಗನ್ನು ಚಿವುಟಿದ ಹಾಗೆ ಅನಿಸುತ್ತೆ ಅಲ್ವಾ? ಮುಂದಿನ ಬರಹದಲ್ಲಿ ಮತ್ತೆ ಭೇಟಿಯಾಗುವೆ. ಪ್ರೋತ್ಸಾಹ ಸದಾ ಎನಗಿರಲಿ.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-84069598304933648152009-06-03T01:37:34.018-07:002009-06-03T01:37:34.018-07:00ಚಿತ್ರಾ..
ಅಪ್ಪ ಅಮ್ಮನ ಜಗಳ ನೋಡಿ ಆ ಪುಟ್ಟ ಮಗುವಿನ ಮನಸ್ಸಿ...ಚಿತ್ರಾ..
ಅಪ್ಪ ಅಮ್ಮನ ಜಗಳ ನೋಡಿ ಆ ಪುಟ್ಟ ಮಗುವಿನ ಮನಸ್ಸಿನ ಮೇಲೆ ಆಗುವ ಪರಿಣಾಮ ನೆನೆದು ನೋವಾಯ್ತು. ನಿಮ್ಮ ಈ ಲೇಖನ ಮನಸ್ಸಿಗೆ ನಾಟುವಂತಿದೆ...Ranjana Shreedharhttps://www.blogger.com/profile/04050077790108560604noreply@blogger.comtag:blogger.com,1999:blog-8665227991932891524.post-91999316529119188852009-05-30T07:40:15.153-07:002009-05-30T07:40:15.153-07:00ಆ ಮಕ್ಕಳ ಸೂಕ್ಷ್ಮ ಮನಸ್ಸು ತು೦ಬಾ ಇಷ್ಟವಾಯಿತು ಚಿತ್ರಾ ಅವರ...ಆ ಮಕ್ಕಳ ಸೂಕ್ಷ್ಮ ಮನಸ್ಸು ತು೦ಬಾ ಇಷ್ಟವಾಯಿತು ಚಿತ್ರಾ ಅವರೇ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-8665227991932891524.post-26966949638488740602009-05-29T02:58:46.902-07:002009-05-29T02:58:46.902-07:00ಚಿತ್ರಾ,
ಇಬ್ಬರು ವ್ಯಕ್ತಿಗಳು ಜೊತೆಗಿರುವಾಗ ಅವರಲ್ಲಿ equa...ಚಿತ್ರಾ,
ಇಬ್ಬರು ವ್ಯಕ್ತಿಗಳು ಜೊತೆಗಿರುವಾಗ ಅವರಲ್ಲಿ equation problem ಬರುತ್ತೆ. ಜೋರಾಗಿದ್ದವರು ಮೇಲೆ, ಮತ್ತೊಬ್ಬರು ಕೆಳಗೆ ಉಳಿಯಬೇಕು. ಇಬ್ಬರೂ ಅಷ್ಟೇ ಜೋರಾಗಿದ್ದರೆ ಅಥವಾ ಅಷ್ಟೇ weak ಆಗಿದ್ದರೆ, ಈ ಥರಾ
ನಿತ್ಯದ ಜಗಳಗಳು ಆಗುತ್ತಲೇ ಇರುತ್ತವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8665227991932891524.post-11592255610270255482009-05-29T00:36:39.030-07:002009-05-29T00:36:39.030-07:00ಏನ್ ಪ್ರತಿಕ್ರಿಯೆ ಬರಿಬೇಕೋ ಗೊತ್ತಾಗ್ತಿಲ್ಲ.. :(ಏನ್ ಪ್ರತಿಕ್ರಿಯೆ ಬರಿಬೇಕೋ ಗೊತ್ತಾಗ್ತಿಲ್ಲ.. :(ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-8665227991932891524.post-74096883238864969232009-05-28T18:57:19.264-07:002009-05-28T18:57:19.264-07:00ಮಕ್ಕಳ ಮುಂದೆ ದೊಡ್ಡವರು ಹೇಗೆ ಸಣ್ಣವರಾಗುತ್ತಾರೆ ಎನ್ನುವು...ಮಕ್ಕಳ ಮುಂದೆ ದೊಡ್ಡವರು ಹೇಗೆ ಸಣ್ಣವರಾಗುತ್ತಾರೆ ಎನ್ನುವುದನ್ನು ಮಾರ್ಮಿಕವಾಗಿ ಬರೆದಿದ್ದೀರಿ. ಚೆನ್ನಾಗಿದೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-8665227991932891524.post-22429634541716248342009-05-28T07:40:44.524-07:002009-05-28T07:40:44.524-07:00Uffffffffff.... chikka makkalu.. nishkalmasha mana...Uffffffffff.... chikka makkalu.. nishkalmasha manassu.. ashte sensitive manassu..Shankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-8665227991932891524.post-36065124969210455412009-05-28T02:20:35.691-07:002009-05-28T02:20:35.691-07:00ಚಿತ್ರಾ
ನಿನ್ನ ಬರಹ ಓದ್ತಾ ಓದ್ತಾ ನಾನು
ಅರ್ಧಕ್ಕೆ ನಿಲ್...ಚಿತ್ರಾ
ನಿನ್ನ ಬರಹ ಓದ್ತಾ ಓದ್ತಾ ನಾನು
ಅರ್ಧಕ್ಕೆ ನಿಲ್ಲಿಸಿಬಿಟ್ಟು ನೀನು
ವಿವರಿಸಿದ ಆ ಘಟನೆಯನ್ನು ಕಲ್ಪಿಸಿಕೊಂಡು
“ಆ ಕ್ಷಣದಲ್ಲಿ ನನಗೆ ಆ ಮಕ್ಕಳ ಮನಸಿನ ತುಮಲಗಳು
ಅಥವಾ ಅವರ ಮುಗ್ಧತೆಯೋ ಒಂದು ತಿಳಿಯದಾಯಿತು.”
ಆದರೆ ಅಂಥ ಮೃದು ಮನಸಿನ ಮಕ್ಕಳನ್ನ ಹೆತ್ತ ಆ ತಂದೆ ತಾಯಿಗಳಿಗೆ
ಅದ್ಯಾವ ಕಾರಣವಿತ್ತೋ ಜಗಳವಾಡಲು.

ಏಕೋ ಏನೋ ಮನಸ್ಸಿಗೆ ಒಂಥರಾ !
ನೀನು ಹೇಗೆ ಈ ಸೂಕ್ಷ್ಮಗಳನ್ನ ಗಮನಿಸ್ತಿಯಾ ಮಾರಾಯ್ತಿ

ಇಂತಿ
ಲಕ್ಷ್ಮಣLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-8665227991932891524.post-65650771545701322802009-05-28T02:14:54.249-07:002009-05-28T02:14:54.249-07:00ಚಿತ್ರಾ
ನಿನ್ನ ಬರಹ ಓದ್ತಾ ಓದ್ತಾ ನಾನು
ಅರ್ಧಕ್ಕೆ ನಿಲ್...ಚಿತ್ರಾ
ನಿನ್ನ ಬರಹ ಓದ್ತಾ ಓದ್ತಾ ನಾನು
ಅರ್ಧಕ್ಕೆ ನಿಲ್ಲಿಸಿಬಿಟ್ಟು ನೀನು
ವಿವರಿಸಿದ ಆ ಘಟನೆಯನ್ನು ಕಲ್ಪಿಸಿಕೊಂಡು
“ಆ ಕ್ಷಣದಲ್ಲಿ ನನಗೆ ಆ ಮಕ್ಕಳ ಮನಸಿನ ತುಮಲಗಳು
ಅಥವಾ ಅವರ ಮುಗ್ಧತೆಯೋ ಒಂದು ತಿಳಿಯದಾಯಿತು.”
ಆದರೆ ಅಂಥ ಮೃದು ಮನಸಿನ ಮಕ್ಕಳನ್ನ ಹೆತ್ತ ಆ ತಂದೆ ತಾಯಿಗಳಿಗೆ
ಅದ್ಯಾವ ಕಾರಣವಿತ್ತೋ ಜಗಳವಾಡಲು.

ಏಕೋ ಏನೋ ಮನಸ್ಸಿಗೆ ಒಂಥರಾ !
ನೀನು ಹೇಗೆ ಈ ಸೂಕ್ಷ್ಮಗಳನ್ನ ಗಮನಿಸ್ತಿಯಾ ಮಾರಾಯ್ತಿ

ಇಂತಿ
ಲಕ್ಷ್ಮಣLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-8665227991932891524.post-55906453802289975992009-05-28T01:36:42.577-07:002009-05-28T01:36:42.577-07:00ಚಿತ್ರಾ,
ಮಕ್ಕಳೊಂದಿಗೆ ಮಕ್ಕಳಾಗುವುದೆಂದರೆ ಅದರ ಆನಂದವೇ ...ಚಿತ್ರಾ,

ಮಕ್ಕಳೊಂದಿಗೆ ಮಕ್ಕಳಾಗುವುದೆಂದರೆ ಅದರ ಆನಂದವೇ ಬೇರೆ. ತನ್ನ ಮನೆಯ ಅಪ್ಪ ಅಮ್ಮನ ಜಗಳದ ಜೊತೆಗೆ ಬೇರೆಯವರಿಗೆ ಅದರಿಂದ ತೊಂದರೆಯಾಗುತ್ತದೆ ಅಂತ ಕಾಳಜಿ ತೋರುವ, ಆದರೆ ಅವರೇನು ಮಾಡಲಾಗದೆ ಆಸಹಾಯಕತೆಯಿಂದಿರುವ ಮಕ್ಕಳು ಮುಂದೆ ಎಲ್ಲವನ್ನು ಅರಿತವರಾಗುತ್ತಾರೆ. ಜೀವನದಲ್ಲಿ ಮುಂದೆ ಬರುತ್ತಾರೆ...ಅವರಿಗೆ ನಿನ್ನ ಪ್ರೀತಿ ತೋರಿಸು..ಹೆಚ್ಚು ಹೊತ್ತು ಸಮಯವನ್ನು ಅವರ ಜೊತೆ ಇದ್ದುಬಿಡು. ಆಗ ಎಲ್ಲಾ ಮಕ್ಕಳ ಸಾಮ್ರಾಜ್ಯ[ನೀನು ಸೇರಿದಂತೆ]ಆಗಿಬಿಡುತ್ತೇ...

ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-8665227991932891524.post-10461047368631259132009-05-27T23:01:32.119-07:002009-05-27T23:01:32.119-07:00ತಮ್ಮ ಬದುಕೆ೦ಬ ನಿತ್ಯಸ೦ತೆಯ ಜಗಳ,ಕದನ, ಬಯ್ದಾಟಗಳು ಮಕ್ಕಳ ...ತಮ್ಮ ಬದುಕೆ೦ಬ ನಿತ್ಯಸ೦ತೆಯ ಜಗಳ,ಕದನ, ಬಯ್ದಾಟಗಳು ಮಕ್ಕಳ ಮೇಲೆ೦ಥ ಪರಿಣಾಮ ಬೀರುತ್ತವೆ ಅನ್ನೋದನ್ನ ಅರ್ಥ ಮಾಡಿಕೊಳ್ಳದ ಪೋಷಕರು ಅದೆಷ್ಟೋ ಮ೦ದಿ ಇದ್ದಾರೆ. ಹೀಗೆ ಮಕ್ಕಳ ಇರುವಿಕೆಯ ನೆಪದಲ್ಲಿ ಜಗಳ ಮಾಡುವ ಉತ್ಕಟ ಮನಸ್ಸಿದ್ದರೂ ಅದುಮಿಟ್ಟು ಬಾಳುವ ಎಷ್ಟೋ ಕುಟು೦ಬಗಳಿವೆ. ಪುಟ್ಟ ಲೇಖನ ಮನಸ್ಸಿಗೆ ನಾಟಿತು.PARAANJAPE K.N.https://www.blogger.com/profile/11530377389174618587noreply@blogger.com