tag:blogger.com,1999:blog-8665227991932891524.post8547313927440486725..comments2023-08-08T09:10:14.631-07:00Comments on .: ಆಷಾಢದ ಒಂದು ದಿನ..ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger11125tag:blogger.com,1999:blog-8665227991932891524.post-31332388456771708422010-11-14T01:25:54.839-08:002010-11-14T01:25:54.839-08:00ಬರಹ ಚೆನ್ನಾಗಿದೆ. ಒಮ್ಮೆ ನಮ್ಮ ಮನೆಗೂ ಬನ್ನಿ.
www.vedasu...ಬರಹ ಚೆನ್ನಾಗಿದೆ. ಒಮ್ಮೆ ನಮ್ಮ ಮನೆಗೂ ಬನ್ನಿ.
www.vedasudhe.blogspot.comvedasudhehttps://www.blogger.com/profile/00612354393874564425noreply@blogger.comtag:blogger.com,1999:blog-8665227991932891524.post-33286893195864243152010-10-20T09:30:44.266-07:002010-10-20T09:30:44.266-07:00ashadada bagege istella gottirlilla nanage ..olle...ashadada bagege istella gottirlilla nanage ..olle mahiti thanks :)Ranjitahttps://www.blogger.com/profile/08250477337994561166noreply@blogger.comtag:blogger.com,1999:blog-8665227991932891524.post-72595422714417413402010-08-23T22:50:24.152-07:002010-08-23T22:50:24.152-07:00ಲೇಖನ ಚೆನ್ನಾಗಿದೆ ಮೇಡಂ...
ನಿಮ್ಮವ,
ರಾಘು.ಲೇಖನ ಚೆನ್ನಾಗಿದೆ ಮೇಡಂ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-8665227991932891524.post-50398291035299530472010-08-08T10:50:04.671-07:002010-08-08T10:50:04.671-07:00ashaadakke ate sose jotegirabaaradu. ganda hendati...ashaadakke ate sose jotegirabaaradu. ganda hendati alla. attene avara tavarige kaluhisidarayitu bidi!.
ashaadadalli gaaliya hodeta hechchu. beligge bega elalu somaaritana. aduge manege naanu neenu endu atte soseyarige paipoti (bechchagirabahudallaa!). haagaagi avaralli vishamate irabaaradu endu sampradaayavo yeno. jotege sunaatharu helidante irabahudu.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8665227991932891524.post-31262361940604746182010-07-31T23:25:03.811-07:002010-07-31T23:25:03.811-07:00ಸುನಾಥರ ಹೇಳಿಕೆ ಸರಿಯಾಗಿದೆ ಅನಿಸುತ್ತದೆ,ನಿಮ್ಮ ಲೇಖನ ಚೆನ್...ಸುನಾಥರ ಹೇಳಿಕೆ ಸರಿಯಾಗಿದೆ ಅನಿಸುತ್ತದೆ,ನಿಮ್ಮ ಲೇಖನ ಚೆನ್ನಾಗಿದೆV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8665227991932891524.post-18405656677264547902010-07-30T07:56:03.591-07:002010-07-30T07:56:03.591-07:00ಉತ್ತಮ ಮಾಹಿತಿ ಮೇಡಂ...... ಪೂರ್ವಜರ ರೀತಿ, ರಿವಾಜುಗಳಿಗೆ ...ಉತ್ತಮ ಮಾಹಿತಿ ಮೇಡಂ...... ಪೂರ್ವಜರ ರೀತಿ, ರಿವಾಜುಗಳಿಗೆ ಒಂದು ಉದ್ದೇಶ ಇದ್ದೆ ಇರುತ್ತೆ ಎನ್ನುವುದಕ್ಕೆ ನೀವು ವಿವರಿಸಿ ಹೇಳಿದ್ದೀರಾ.... ಧನ್ಯವಾದ ಮೇಡಂ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-8665227991932891524.post-1440959394734614802010-07-30T05:49:05.070-07:002010-07-30T05:49:05.070-07:00ಒಂದು ತಿಂಗಳಾದರೂ ಮಗಳು ತವರಿನಲ್ಲಿ ಹೆತ್ತವರ ಹಾಗು ಒಡನಾಡಿಗ...ಒಂದು ತಿಂಗಳಾದರೂ ಮಗಳು ತವರಿನಲ್ಲಿ ಹೆತ್ತವರ ಹಾಗು ಒಡನಾಡಿಗಳ ಜೊತೆಗೆ ಇರಲಿ ಎನ್ನುವ ಉದ್ದೇಶದಿಂದ ಈ ಪದ್ಧತಿ ಬಂದಿರಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-8665227991932891524.post-73727608085633662242010-07-30T04:22:32.630-07:002010-07-30T04:22:32.630-07:00ಒಳ್ಳೆಯ ಮಾಹಿತಿ,
ಆದರೆ ಇಂದಿನ ನಾಗರೀಕತೆಯ ನಾಗಾಲೋಟದಲ್ಲಿ ಸ...ಒಳ್ಳೆಯ ಮಾಹಿತಿ,
ಆದರೆ ಇಂದಿನ ನಾಗರೀಕತೆಯ ನಾಗಾಲೋಟದಲ್ಲಿ ಸಂಪ್ರದಾಯಗಳು ಎಲ್ಲಿ ಉಳಿದಿವೆ ಹೇಳಿ? ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಲಾಗದ ನಾವು ಮೂಢನಂಬಿಕೆ ಎಂಬ ಪಟ್ಟ ಕಟ್ಟುತ್ತೇವೆ ಅಷ್ಟೇ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-8665227991932891524.post-74824117920965606842010-07-30T03:40:00.464-07:002010-07-30T03:40:00.464-07:00ಚಿತ್ರಾ ಅವರೇ ..
ಚೆನ್ನಾಗಿದೆ ನಿಮ್ಮ ಲೇಖನ .. ಆಷಾಡದ ...ಚಿತ್ರಾ ಅವರೇ ..
ಚೆನ್ನಾಗಿದೆ ನಿಮ್ಮ ಲೇಖನ .. ಆಷಾಡದ ಮೂಲ ಉದ್ದೇಶ ಎನೇನೋ ಇದೆ .. ಎಲ್ಲವು ಅಂತೆ ಕಂತೆಗಳೆ ..
ವಿವರಿಸಲು ಹಳೆ ತಲೆಗಳಿಲ್ಲ .. ಇದ್ದವರಿಗೆ ವಿಷ್ಯ ಗೊತ್ತಿಲ್ಲ .. ಒಟ್ಟಿನಲ್ಲಿ ಆಚರಣೆ ನಡೆದಿದೆ.shridharhttps://www.blogger.com/profile/10705163259031066828noreply@blogger.comtag:blogger.com,1999:blog-8665227991932891524.post-34681553371130246692010-07-29T21:49:15.749-07:002010-07-29T21:49:15.749-07:00ವಿರಹ ನೂರು ನೂರು ತರಹ... ಚಿಂತೆ ಬೇಡ ಮಾರಾಯ್ತಿ ಆಷಾಡ ಮುಗಿ...ವಿರಹ ನೂರು ನೂರು ತರಹ... ಚಿಂತೆ ಬೇಡ ಮಾರಾಯ್ತಿ ಆಷಾಡ ಮುಗಿಲಿಕ್ಕೆ ಇನ್ನೇನು ಜಾಸ್ತಿ ದಿನ ಇಲ್ಲ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-8665227991932891524.post-22679754512602810112010-07-29T21:49:15.062-07:002010-07-29T21:49:15.062-07:00ವಿರಹ ನೂರು ನೂರು ತರಹ... ಚಿಂತೆ ಬೇಡ ಮಾರಾಯ್ತಿ ಆಷಾಡ ಮುಗಿ...ವಿರಹ ನೂರು ನೂರು ತರಹ... ಚಿಂತೆ ಬೇಡ ಮಾರಾಯ್ತಿ ಆಷಾಡ ಮುಗಿಲಿಕ್ಕೆ ಇನ್ನೇನು ಜಾಸ್ತಿ ದಿನ ಇಲ್ಲ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.com