tag:blogger.com,1999:blog-8665227991932891524.post8474250144702889143..comments2023-08-08T09:10:14.631-07:00Comments on .: ಹೀಗೊಬ್ಬ ಪೇಪರ್ ಹುಡುಗ ಇದ್ದ...!ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger23125tag:blogger.com,1999:blog-8665227991932891524.post-74967180720954014662008-12-11T04:24:00.000-08:002008-12-11T04:24:00.000-08:00ಅಗ್ನಿಹೋತ್ರಿ ಸರ್..ನೀವು ಹೊಸಬರಲ್ಲ ಹೌದು. ಬಹುಶಃ ನಿಮ್ಮ ಮ...ಅಗ್ನಿಹೋತ್ರಿ ಸರ್..ನೀವು ಹೊಸಬರಲ್ಲ ಹೌದು. ಬಹುಶಃ ನಿಮ್ಮ ಮೊದಲ ಕಮೆಂಟಿಗೆ ನಾ ನಿಮ್ಮ ಬ್ಲಾಗ್ ಗೆ ಬಂದು ಕಮೆಂಟು ಮಾಡಿದ್ದೀನಿ. ನಿಮ್ಮ ಸಲಹೆಗಳಿಗೆ ಸ್ವಾಗತ. ಸರ್...ಹಾಗೇ ಜೀವನದಲ್ಲಿ ನಾ ಬರೆದದ್ದು ನಾಲ್ಕು ಕತೆ..ನಾಲ್ಕು ವರ್ಷಗಳ ಹಿಂದೆ...ಯಾಕೋ ಕತೆ ,ಕವನ ಬರೆಯಬೇಕನಿಸಿದರೂ ಬರೆಯಕ್ಕಾಗುತ್ತಿಲ್ಲ. ಖಂಡಿತಾ ಪ್ರಯತ್ನಿಸುತ್ತೇನೆ. ನಿಮ್ಮ ಸಲಹೆಗಳಿಗೆ ತುಂಬಾನೇ ಥ್ಯಾಂಕ್ಸ್ ಸರ್.
ಪ್ರೀತಿಯಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-64706765025875579392008-12-10T11:45:00.000-08:002008-12-10T11:45:00.000-08:00ಚಿತ್ರಾ...ನಿಮ್ಮ ಬ್ಲಾಗಿಗೆ ನಾನು ಹೊಸ ಓದುಗ ಅನಿಸಿರಬೇಕು. ...ಚಿತ್ರಾ...
ನಿಮ್ಮ ಬ್ಲಾಗಿಗೆ ನಾನು ಹೊಸ ಓದುಗ ಅನಿಸಿರಬೇಕು. ಕಂಡಿತ ಅಲ್ಲ. ಅಜ್ಜು ಕತೆ ಓದುವುದಕ್ಕಿಂತ ಮೊದಲಿನ ನಾಲ್ಕಾರು ಬರಹ ಓದಿದ್ದೇನೆ. ಅಲ್ಲಿಂದ ಇಲ್ಲಿಯ ತನಕ ಅನಿಸಿದ್ದನ್ನು ಹೇಳುತ್ತಿದ್ದೇನೆ. ಬರಹ ಚೆನ್ನಾಗಿಯೇ ಇರತ್ತೆ. ಆದರೆ ಕೆಲವು ಕಡೆ ಸರಳವಾಗಿ ಹೇಳುವುದನ್ನ ಎಳೆಯುತ್ತ ಹೋಗುತ್ತಿರಿ. ಸರಳವಾಗೆ ಹೇಳಿದರೆ ಇನ್ನೂಚೆನ್ನ.
ಅಜ್ಜು ಕತೆ ಚೆನ್ನಾಗಿದೆ. ಕತೆ ಬರೆಯುವ ಹವ್ಯಾಸವಿದ್ದರೆ ಬಳಸಿಕೊಳ್ಳಿ. ಆಲ್ ದಿ ಬೆಸ್ಟ್....
-ಅಗ್ನಿಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-8665227991932891524.post-80580840091616971012008-12-10T11:41:00.000-08:002008-12-10T11:41:00.000-08:00This comment has been removed by the author.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-8665227991932891524.post-64978684478750703092008-12-10T11:40:00.000-08:002008-12-10T11:40:00.000-08:00This comment has been removed by the author.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-8665227991932891524.post-38901044647878330302008-12-10T05:04:00.000-08:002008-12-10T05:04:00.000-08:00@ಕನಸು..ಥ್ಯಾಂಕ್ಸ್ ಕಣ್ರೀ.@ಮಹೇಶ್..(:)@ಮೋಹನ್ ಸರ್, ಗ್ರೀ...@ಕನಸು..ಥ್ಯಾಂಕ್ಸ್ ಕಣ್ರೀ.
@ಮಹೇಶ್..(:)
@ಮೋಹನ್ ಸರ್, ಗ್ರೀಷ್ಮಾ, ಸಂತೋಷ್ ಸರ್..ಶರಧಿಗೆ ಸ್ವಾಗತ. ಧನ್ಯವಾದಗಳು
@ರಾಧಾಕೃಷ್ಣ ಅವರೇ ಥ್ಯಾಂಕ್ಯೂಊಊಊಊಊಊಊಊ
-ಪ್ರೀತಿಯಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-20662321615644599452008-12-10T04:44:00.000-08:002008-12-10T04:44:00.000-08:00ಚಿತ್ರಾ ಅವರೆ, ಹೀಗೆಯೇ ಕೆಲವರು ಕಷ್ಟಪಟ್ಟು ತಮ್ಮ ಜೀವನವನ್ನ...ಚಿತ್ರಾ ಅವರೆ, ಹೀಗೆಯೇ ಕೆಲವರು ಕಷ್ಟಪಟ್ಟು ತಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ ;ಮತ್ತೆ ಕೆಲವರು ಎಲ್ಲಾ ಸೌಕರ್ಯಗಳಿದ್ದೂ ಚೆಂದದ ಬದುಕನ್ನು ಹಾಳುಗೆಡವಿಕೊಂಡು ಸಬಂಧಿಸಿದವರಿಗೂ ನೋವುಕೊಡುತ್ತಾರೆ. ಇದನ್ನು ಓದಿದಾಗ ಹೀಗೆ ಹಲವು ಚಿತ್ರಗಳು ಕಣ್ ಮುಂದೆ ಬಂದವು. ಚೆಂದದ ಬರಹ.Anonymousnoreply@blogger.comtag:blogger.com,1999:blog-8665227991932891524.post-80285062718181766282008-12-10T03:15:00.000-08:002008-12-10T03:15:00.000-08:00"ಅಕ್ಕಾ ಬಡತನ ನಂಗೆ ತುಂಬಾ ಕಲಿಸಿದೆ""ಅಕ್ಕಾ ಬಡತನ ನಂಗೆ ತುಂಬಾ ಕಲಿಸಿದೆ"ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-8665227991932891524.post-74353610962874827182008-12-10T01:19:00.000-08:002008-12-10T01:19:00.000-08:00ಇಷ್ಟ ಆಯಿತು .. ಹೃದಯಸ್ಪರ್ಶಿ ಬರಹಇಷ್ಟ ಆಯಿತು .. ಹೃದಯಸ್ಪರ್ಶಿ ಬರಹSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-8665227991932891524.post-14452658216249304892008-12-09T09:25:00.000-08:002008-12-09T09:25:00.000-08:00ಶರ್ಟ್ ಬೇತೆಲಾ ಉಂಡಕ್ಕಾ... ಅವೊಂಜೇ ಅತ್ತ್ ....!!!!!!!!!...ಶರ್ಟ್ ಬೇತೆಲಾ ಉಂಡಕ್ಕಾ... ಅವೊಂಜೇ ಅತ್ತ್ ....!!!!!!!!!!. ಎಂಕ್ಲೆನ್ ಬೇತೇ...!!!!!!!!!ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-8665227991932891524.post-17970849987836678492008-12-09T08:53:00.000-08:002008-12-09T08:53:00.000-08:00Yes Madam good, keep it up.Yes Madam good, keep it up.Mohanhttps://www.blogger.com/profile/10885701783616683246noreply@blogger.comtag:blogger.com,1999:blog-8665227991932891524.post-68365181785919413122008-12-08T23:13:00.000-08:002008-12-08T23:13:00.000-08:00ನೀವು 2007ರಲ್ಲಿ ಬರೆದ ಕವಿತೆ ಇಂದು ನೋಡಿದೆ. ಕವಿತೆಯಷ್ಟೇ...ನೀವು 2007ರಲ್ಲಿ ಬರೆದ ಕವಿತೆ ಇಂದು ನೋಡಿದೆ. ಕವಿತೆಯಷ್ಟೇ ಅದಕ್ಕೆ ಬಳಸಿಕೊಂಡ ಚಿತ್ರ ಮೋಹಕವಾಗಿದೆ. ಇನಷ್ಟು ಕವಿತೆಗಳು ನಿಮ್ಮಂದ ನೀರಿಕ್ಷಿಸುತ್ತಿರುವ
ನಿಮ್ಮ ಅಭಿಮಾನಿ
-ಕನಸು
ಬೆಳಗಾವಿಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-8665227991932891524.post-53861631655369435122008-12-08T21:24:00.000-08:002008-12-08T21:24:00.000-08:00ಪುಟ್ಟಿ,ಟೋಪಿ ಫೋಟೊಗಳನ್ನು ನೋಡಿ ಟೋಪಿ ಹಾಕಿಸಿಕೊಂಡಿದ್ದ...ಪುಟ್ಟಿ,
ಟೋಪಿ ಫೋಟೊಗಳನ್ನು ನೋಡಿ ಟೋಪಿ ಹಾಕಿಸಿಕೊಂಡಿದ್ದಕ್ಕೆ ,
ಪ್ರತ್ಯಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಟೋಪಿಯ ವಿಚಾರದಲ್ಲಿ ನಿನ್ನ ಅಭಿಪ್ರಾಯ ಸರಿಯಾಗಿದೆ. ನೆಹರು ಟೋಪಿ ಮುಂದೆ ಬರಬಹುದು ಕಾಯುತ್ತಿರು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-8665227991932891524.post-60180649438258746222008-12-07T21:09:00.000-08:002008-12-07T21:09:00.000-08:00@ಶಿವಣ್ಣ ಹೌದು..ಕೇಳಿರಬಹುದು..ಅದೇ ಕಥೆ..ಮುಂಜಾನೆ ಸಂತೆ......@ಶಿವಣ್ಣ ಹೌದು..ಕೇಳಿರಬಹುದು..ಅದೇ ಕಥೆ..ಮುಂಜಾನೆ ಸಂತೆ...
@ಪಾಲಚಂದ್ರ,ಹರೀಶ್ ಸರ್, ಪ್ರಕಾಶ್ ಸರ್, ಶ್ರೀದೇವಿ, ಜಯಶಂಕರ ಸರ್,..ಧನ್ಯವಾದಗಳು. ನಿಮ್ಮ ನೆನೆಕೆಗಳನ್ನು ಅಜ್ಜುಗೆ ತಿಳಿಸುತ್ತೇನೆ.
@ಹರೀಶ್ ಕೇರ ಸರ್..ಶರಧಿಗೆ ಸ್ವಾಗತ. ಧನ್ಯವಾದಗಳು.
@ಕನಸು..ತುಂಬಾ ಧನ್ಯವಾದಗಳು..ಹಾಗೇ ನೀವು...ಗೊತ್ತಾಗಲಿಲ್ಲವಲ್ಲ..
ಪ್ರೀತಿಯಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-59329756556379821412008-12-07T20:09:00.000-08:002008-12-07T20:09:00.000-08:00This comment has been removed by the author.ಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-5767323955247586682008-12-06T23:22:00.000-08:002008-12-06T23:22:00.000-08:00http://nanisaha.blogspot.com/ Visit this blog and ...http://nanisaha.blogspot.com/ Visit this blog and guess the blog subjectAnonymousnoreply@blogger.comtag:blogger.com,1999:blog-8665227991932891524.post-21073307775842705832008-12-06T13:56:00.000-08:002008-12-06T13:56:00.000-08:00ಚಿತ್ರಾ ಮೇಡಂ,ನಾನು ನಿಮ್ಮ ಲೇಖನಗಳನ್ನು ನೀವು ಪತ್ರಿಕೋದ್ಯಮ...ಚಿತ್ರಾ ಮೇಡಂ,
ನಾನು ನಿಮ್ಮ ಲೇಖನಗಳನ್ನು ನೀವು ಪತ್ರಿಕೋದ್ಯಮ ಓದುತ್ತಿರುವಾಗಲಿಂದ ಹಿಡಿದು ಇಲ್ಲಿಯವರೆಗಿನ ಬರಹಗಳಲ್ಲಿಯ ಒಳ್ಳೆಯ ಅಂಶಗಳನ್ನು ಯೆತೆಚ್ಛವಾಗಿ ತಗೋತಾ ಇದ್ದೆನೆ. ಅದರಲ್ಲೂ ಈಂತಹ ಬರಹ ಯಾಕೋ ತುಂಬಾ ಕಾಡುತ್ತವೆ !!
ತುಂಬಾ ಚೆನ್ನಾಗಿದೆ .ಅಭಿನಂದನೆಗಳು
-ಕನಸು
ಬೆಳಗಾವಿಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-8665227991932891524.post-84139895734309669712008-12-06T10:58:00.000-08:002008-12-06T10:58:00.000-08:00ಚಿತ್ರಾ ಅವರೆ,ಎರಡು ದಿನದಿಂದ ಕಹಿ ಬರಹವನ್ನೇ ಓದುತ್ತಾಯಿದ್ದ...ಚಿತ್ರಾ ಅವರೆ,
ಎರಡು ದಿನದಿಂದ ಕಹಿ ಬರಹವನ್ನೇ ಓದುತ್ತಾಯಿದ್ದೀನಿ(ಹಲವಾರು ಬ್ಲಾಗುಗಳಿಂದ..ಶಿವು ಅವರ ಬ್ಲಾಗಿನ ಅಜ್ಜ ಕಥೆ ಸೇರಿ).
ಮೊದಲ ಪ್ಯಾರಾ ಶುರುಮಾಡಿದ ರೀತಿ ತುಂಬಾ ಮೆಚ್ಚುಗೆಯಾಯಿತು. ನಿಮ್ಮ ಟ್ಯಾಲೆಂಟ್ ಅದರಲ್ಲೇ ತಿಳಿಯುತ್ತೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8665227991932891524.post-26664128906740436262008-12-06T10:14:00.000-08:002008-12-06T10:14:00.000-08:00ನಿಮ್ಮ ಅಜ್ಜುಗೊಂದು ಅಭಿನಂದನೆ. ಹಾಗೇ ನಿಮಗೂ. ಖುಷಿ ಮೂಡಿಸು...ನಿಮ್ಮ ಅಜ್ಜುಗೊಂದು ಅಭಿನಂದನೆ. ಹಾಗೇ ನಿಮಗೂ. ಖುಷಿ ಮೂಡಿಸುವ ಬರಹಗಳಿಗಾಗಿ.
- ಹರೀಶ್ ಕೇರಹರೀಶ್ ಕೇರhttps://www.blogger.com/profile/08350006934747509986noreply@blogger.comtag:blogger.com,1999:blog-8665227991932891524.post-38228114553833446162008-12-06T05:46:00.000-08:002008-12-06T05:46:00.000-08:00ಅಜ್ಜುವಿಗೆ ಶುಭ ಹಾರೈಕೆಒಳ್ಳೆಯದಾಗಲಿಅಜ್ಜುವಿಗೆ ಶುಭ ಹಾರೈಕೆ
ಒಳ್ಳೆಯದಾಗಲಿಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-8665227991932891524.post-72643818738094649292008-12-06T05:38:00.000-08:002008-12-06T05:38:00.000-08:00ಚಿತ್ರಾರವರೆ.... ಪ್ರತಿಭೆ..ಪರಿಶ್ರಮ..ಇದ್ದರೆ..ಮೇಲೆಬರಬಹು...ಚಿತ್ರಾರವರೆ....
ಪ್ರತಿಭೆ..ಪರಿಶ್ರಮ..ಇದ್ದರೆ..ಮೇಲೆಬರಬಹುದು..
ಅಜ್ಜು ನಮಗೂ ಇಷ್ಟವಾಗಿದ್ದಾನೆ...
ಅವನಿಗೆ ಶುಭ ಹಾರೈಕೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8665227991932891524.post-88279024110288651702008-12-06T01:09:00.000-08:002008-12-06T01:09:00.000-08:00ಅಜಯನನ್ನ ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್ ಚಿತ್ರಾ.ಅಜಯನನ್ನ ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್ ಚಿತ್ರಾ.ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-8665227991932891524.post-53132112067504100152008-12-06T01:03:00.000-08:002008-12-06T01:03:00.000-08:00ಒಳ್ಳೆಯ ಬರಹ, ಕಷ್ಟ ಪಟ್ಟು ಮೇಲೆ ಬಂದ ಅಜ್ಜುವಿಗೆ ನನ್ನ ಅಭಿ...ಒಳ್ಳೆಯ ಬರಹ, ಕಷ್ಟ ಪಟ್ಟು ಮೇಲೆ ಬಂದ ಅಜ್ಜುವಿಗೆ ನನ್ನ ಅಭಿನಂದನೆಗಳು!

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-8665227991932891524.post-37711787425137687252008-12-05T23:29:00.000-08:002008-12-05T23:29:00.000-08:00iಚಿತ್ರಾ ಮರಿ,ಈ ಕಥೆಯನ್ನು ಎಲ್ಲೋ ಕೇಳಿದಂತಿದೆಯಲ್ಲ! ನ...iಚಿತ್ರಾ ಮರಿ,
ಈ ಕಥೆಯನ್ನು ಎಲ್ಲೋ ಕೇಳಿದಂತಿದೆಯಲ್ಲ! ನನ್ನ ಕಥೆಯೇ ಇರಬೇಕು. ನಾನ್ಯಾವತ್ತು ಇದನ್ನು ನಿನಗೆ ಹೇಳಿರಲಿಲ್ಲವಲ್ಲ ![ಸುಮ್ಮನೆ ತಮಾಷೆಗೆ ಹೇಳಿದೆ. ನೀನು ಬರೆದಿರುವ ಲೇಖನ ನನ್ನ ದಿನಪತ್ರಿಕೆ ವಿತರಣೆಯ ಪ್ರಾರಂಭದ ದಿನಗಳನ್ನು ನೆನಪಿಸುತ್ತದೆ]. ನಿಜಕ್ಕೂ ತುಂಬಾ ಚೆನ್ನಾಗಿದೆ. ಅಪ್ತವಾಗಿ ಕಾಡುತ್ತದೆ. ಅಜ್ಜುಗೆ ಒಳ್ಳೆಯದಾಗಲಿ.shivu.khttps://www.blogger.com/profile/02536252774463776294noreply@blogger.com