tag:blogger.com,1999:blog-8665227991932891524.post7149308913503576884..comments2023-08-08T09:10:14.631-07:00Comments on .: ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ?ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger12125tag:blogger.com,1999:blog-8665227991932891524.post-32181194728253296072008-10-31T07:28:00.000-07:002008-10-31T07:28:00.000-07:00enri edu? bega maduve agi namagella oota hakisi el...enri edu? bega maduve agi namagella oota hakisi ella olleyadaguttade.
geleya
rajeshಹೆಸರು ರಾಜೇಶ್,https://www.blogger.com/profile/14297768526073181086noreply@blogger.comtag:blogger.com,1999:blog-8665227991932891524.post-84253930156677148042008-10-30T21:39:00.000-07:002008-10-30T21:39:00.000-07:00ಮಾಂಬಾಡಿ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು-ಚಿತ್ರಾಮಾಂಬಾಡಿ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-45942853125664875242008-10-09T12:57:00.000-07:002008-10-09T12:57:00.000-07:00ಅದೆಷ್ಟೋ ಪತ್ರಗಳನ್ನು ಓದಿದ್ದೇನೆ...ಬರೆದದ್ದೂ ಉಂಟು..ಆದರೆ...ಅದೆಷ್ಟೋ ಪತ್ರಗಳನ್ನು ಓದಿದ್ದೇನೆ...
ಬರೆದದ್ದೂ ಉಂಟು..
ಆದರೆ ಈ ಬಿನ್ನಹದಲ್ಲಿ ಇರುವ ಕೆಲವು ಸಾಲುಗಳು ಮನಸ್ಸನ್ನು ಮುದಗೊಳಿಸಿದ್ದಂತೂ ನಿಜ...
ಥ್ಯಾಂಕ್ಸ್..ಒಂದು ಒಳ್ಳೆಯ ನಿವೇದನೆಯನ್ನು ಓದಿಸಿದ್ದಕ್ಕೆ..

“ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"!!”
touching..ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-8665227991932891524.post-23407510601723967192008-10-07T23:55:00.000-07:002008-10-07T23:55:00.000-07:00@ಜೋಮನ್, ಚೇವಾರ್, ರಾಘವೇಂದ್ರ ಸಿಮೆಂಟು ಮರಳಿನ ಮಧ್ಯೆ, ಅಹರ...@ಜೋಮನ್, ಚೇವಾರ್, ರಾಘವೇಂದ್ರ ಸಿಮೆಂಟು ಮರಳಿನ ಮಧ್ಯೆ, ಅಹರ್ನಿಶಿ..ತುಂಬಾ ಕೃತಜ್ಞತೆಗಳು...ಮತ್ತೆ ಮತ್ತೆ ಬನ್ನಿ ಶರಧಿಗೆ..ಒಂದಷ್ಟು ಹೊತ್ತು ಪಯಣಿಸಿ...
-ಒಲವಿಂದ,
ಚಿತ್ರಾ

@ಶುಶ್ರುತಣ್ಣ..ಥ್ಯಾಂಕ್ಯೂ..ಹುಡ್ಗ ಬಂದಿಲ್ಲಾಂದ್ರೆ ನೀನೇ ಹುಡುಕು..ಮಲೆನಾಡಿದಾದ್ರೂ ಓಕೆ..
-ತಂಗಮ್ಮ

@ವಿಕಾಸ್, ನವಿಲುಗರಿ ಹುಡುಗ...ಮತ್ತೆ ಮತ್ತೆ ಓದಬೇಕೆನಿಸಿತೇ? ಮತ್ತೆ ಮತ್ತೆ ಬರುತ್ತಿರಿ..ಅಂತಹ ಸಾಲುಗಳು ನಿಮಗಾಗಿ ಕಾಯುತ್ತಿರುತ್ತವೆ.
-ಒಲವಿನಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-38644039752104792812008-10-07T22:25:00.000-07:002008-10-07T22:25:00.000-07:00ಚೆನ್ನಾಗಿದೆ ಚಿತ್ರಾ ,ಶರಧಿಯ ಹರಿವು ತೀವ್ರವಾಗುತ್ತಿದೆ.ಚೆನ್ನಾಗಿದೆ ಚಿತ್ರಾ ,ಶರಧಿಯ ಹರಿವು ತೀವ್ರವಾಗುತ್ತಿದೆ.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-8665227991932891524.post-48948221085865282632008-10-07T05:58:00.000-07:002008-10-07T05:58:00.000-07:00TUMBA CHENNAGIDE ..SHABDAGALU.., NIROOPANE.. SULAB...TUMBA CHENNAGIDE ..SHABDAGALU.., NIROOPANE.. SULABHAVAAGI ODISIKONDU HOGUTTADE.
THANK YOU!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8665227991932891524.post-9424404281715615562008-10-06T23:53:00.000-07:002008-10-06T23:53:00.000-07:00ವಾಹ್! ನಾನು usually ಲವ್ ಲೆಟ್ರುಗಳನ್ನ ಓದಲ್ಲ.ಆದ್ರೆ ಇದನ...ವಾಹ್! ನಾನು usually ಲವ್ ಲೆಟ್ರುಗಳನ್ನ ಓದಲ್ಲ.
ಆದ್ರೆ ಇದನ್ನ ಓದಿದ ಮೇಲೆ ಮತ್ತೆ ಮತ್ತೆ ಓದಿಕೊಳ್ಳಬೇಕೆನಿಸಿತು ಕೆಲವು ಸಾಲುಗಳನ್ನ. ಹುಡುಗಿ ಹುಡುಗನಾಗಿ ಬರೆಯೋದು ಸುಲಭವೇನಲ್ಲ :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8665227991932891524.post-7628269194980705452008-10-06T22:11:00.000-07:002008-10-06T22:11:00.000-07:00ಚಂದ ಬರೆದಿದ್ದೀರಿ...ಚಂದ ಬರೆದಿದ್ದೀರಿ...Anonymousnoreply@blogger.comtag:blogger.com,1999:blog-8665227991932891524.post-73605522186543166962008-10-06T08:17:00.000-07:002008-10-06T08:17:00.000-07:00ವಿರಹದಲ್ಲಿ ಮಮ್ಮರಗುವುದು ದೇವರಿಗೂ ಪ್ರೀತಿ ಅನಿಸುತ್ತೆ ನೋಡ...ವಿರಹದಲ್ಲಿ ಮಮ್ಮರಗುವುದು ದೇವರಿಗೂ ಪ್ರೀತಿ ಅನಿಸುತ್ತೆ ನೋಡು...ನನ್ನನ್ನು ನೋಡಿ ಅವನೂ ಸಮಾಧಾನಿಸುವ ಬದಲು ಮೌನವಾಗಿದ್ದಾನೆ. ಪ್ರೀತಿಸಿದ ನಿನಗೂ ಇದನ್ನು ನೋಡಿ ಹೃದಯ ಭಾರವಾಗೋಲ್ವೆ? ನನಗಾಗಿ ಹನಿಬಿಂದು ಉದುರುವುದಿಲ್ಲವೇ..ಅಯ್ಯೋ ಎನಿಸಲ್ವೇ? ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ? ಬದುಕಿನ ಕತ್ತಲು ಕೋಣೆಯಲ್ಲಿ..ಮಬ್ಬಿಗೆ ಹಣತೆ ಹಚ್ಚಿ..ಅಲ್ಲಿ ನಿನ್ನ ಮುಖ ಕಾಣಲು ಬಯಸುತ್ತೇನೆ..ಆದರೆ ತೈಲವಿಲ್ಲದೆ ಹಣತೆ ಹೇಗೆ ಬೆಳಗೀತು? ಬದಲಾಗಿ ಅದು ಉರಿಯುತ್ತದೆ..ಹೃದಯವನ್ನೇ ದಹಿಸಿ ಬೂದಿ ಮಾಡುತ್ತೆ. ಸಾಗರದ ಅಲೆಗಳಂತೆ ಭೋರ್ಗರೆಯುತ್ತಾ ಬರುವ ಭಾವದಲೆಗಳು..ಈ ನಡುವೆ ಯಾಕೋ ಮನ ತಂಪಾಗಿಸೋದು ಕೆ.ಎಸ್. ಎನ್ ಅವರ ಜೀವ ತುಂಬುವ ಭಾವಗೀತೆಗಳು. ನೆನಪುಗಳನ್ನಷ್ಟೇ ಬಿಚ್ಚಿದೆ..ಮನದ ಹಗುರಕ್ಕೆ..ನಿನಗೆ ಡಿಸ್ಟರ್ಬ್ ಮಾಡೋಕೆ ಅಲ್ಲ....

ಇದನ್ನ ಮತ್ತೆ ಮತ್ತೆ ಓದಿಕೊಂಡೆ..ತುಂಬಾ ದಿನಗಳ ನಂತರ ಒಂದೊಳ್ಳೆ ಲವ್ ಚೀಟಿ ಓದಿದ ಹಾಗಾಯಿತು..ನಿಮ್ಗೆ ಪ್ರೀತಿಯಿಂದ ನೂರಹನ್ನೊಂದು ಥ್ಯಾಂಕ್ಸುನವಿಲುಗರಿ ಹುಡುಗhttps://www.blogger.com/profile/16272636627775663488noreply@blogger.comtag:blogger.com,1999:blog-8665227991932891524.post-84213704281299315342008-10-06T04:55:00.000-07:002008-10-06T04:55:00.000-07:00ತುಂಬಾ ಸರಳ ಪ್ರೇಮ ನಿವೇದನೆ. ಚೆನ್ನಾಗಿತ್ತು.ತುಂಬಾ ಸರಳ ಪ್ರೇಮ ನಿವೇದನೆ. ಚೆನ್ನಾಗಿತ್ತು.Chevarhttps://www.blogger.com/profile/12119362877342017192noreply@blogger.comtag:blogger.com,1999:blog-8665227991932891524.post-60866582614700032632008-10-06T01:42:00.000-07:002008-10-06T01:42:00.000-07:00ಚನಾಗ್ ಬರ್ದಿದೀಯ ತಂಗಮ್ಮಾ.. ಕಣ್ಣೀರೆಲ್ಲಾ ಬ್ಯಾಡ; ಓದಿದ ಹ...ಚನಾಗ್ ಬರ್ದಿದೀಯ ತಂಗಮ್ಮಾ.. ಕಣ್ಣೀರೆಲ್ಲಾ ಬ್ಯಾಡ; ಓದಿದ ಹುಡ್ಗ ಓಡಿ ಬರ್ತಾನೆ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-8665227991932891524.post-89275332340675567182008-10-06T00:47:00.000-07:002008-10-06T00:47:00.000-07:00ಚಿತ್ರಾ, ಮ್!:) ಏನು ಪ್ರತಿಕ್ರಿಯಿಸುವುದು? ಚೆಂದದ ಬರಹ. ನವ...ಚಿತ್ರಾ,

ಮ್!:) ಏನು ಪ್ರತಿಕ್ರಿಯಿಸುವುದು? ಚೆಂದದ ಬರಹ. ನವಿರು ನಿರೂಪಣೆ. ಓದಿಸಿಕೊಂಡು ಹೋಯಿತು.

`ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"! ಈ ಸಾಲು ಇಷ್ಟವಾಯಿತು.jomon varghesehttps://www.blogger.com/profile/02100095143974254301noreply@blogger.com