tag:blogger.com,1999:blog-8665227991932891524.post4870857231437200836..comments2023-08-08T09:10:14.631-07:00Comments on .: I Hate U...ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger17125tag:blogger.com,1999:blog-8665227991932891524.post-70442244301380696702008-12-24T11:07:00.000-08:002008-12-24T11:07:00.000-08:00ನಿಮಗೆ ಸಿಟ್ಟು ಬಂದಾಗೆಲ್ಲ ನೀವೇ ಬರ್ದಿರೋ ಈ ಲೇಖನ ಓದಿ.. ಸ...ನಿಮಗೆ ಸಿಟ್ಟು ಬಂದಾಗೆಲ್ಲ ನೀವೇ ಬರ್ದಿರೋ ಈ ಲೇಖನ ಓದಿ.. ಸರಿ ಹೋಗುತ್ತೆ.. ಗುರ್ರ್..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8665227991932891524.post-2720324394734907882008-12-03T22:00:00.000-08:002008-12-03T22:00:00.000-08:00"Anger should be a positive emotion" ಅಂತೆ :)"Anger should be a positive emotion" ಅಂತೆ :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8665227991932891524.post-42321484104586388682008-12-01T19:43:00.000-08:002008-12-01T19:43:00.000-08:00ರಾಜೇಶ್ ಸರ್..ಶರಧಿಗೆ ಸ್ವಾಗತ..ಥ್ಯಾಂಕ್ಯೂ.....-ಚಿತ್ರಾರಾಜೇಶ್ ಸರ್..
ಶರಧಿಗೆ ಸ್ವಾಗತ..ಥ್ಯಾಂಕ್ಯೂ.....
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-26433178303385901592008-12-01T07:00:00.000-08:002008-12-01T07:00:00.000-08:00ಚಿತ್ರಾ,ಸಿಟ್ಟು ವಿನಾಕಾರಣವಾದರೆ ಅಷ್ಟು ಒಳ್ಳೆಯದಲ್ಲ, ಸಿಟ್...ಚಿತ್ರಾ,
ಸಿಟ್ಟು ವಿನಾಕಾರಣವಾದರೆ ಅಷ್ಟು ಒಳ್ಳೆಯದಲ್ಲ, ಸಿಟ್ಟಿಗೊಂದು ಬಲವಾದ ಕಾರಣವಿದ್ದರೆ ಮನಸ್ಸಿಗೂ ಪೂರಕವಾಗಿರುತ್ತದೆ. ತಾಳ್ಮೆಯಿರಲಿ, ಹೀಗೆಂದೇ ಎಂದು ಸಿಟ್ಟಾಗದಿರಿ. ಬರವಣಿಗೆಯ ವೈಖರಿ ಚೆನ್ನಾಗಿದೆ, ಇಷ್ಟವಾಯ್ತು.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-8665227991932891524.post-76714778719500376502008-11-30T19:57:00.000-08:002008-11-30T19:57:00.000-08:00@ರಾಜೇಶ್..ಚೆನ್ನಾಗಿರೋದನ್ನೇ ಹಾಕಿದ್ದೀನಿ ಬಿಡಿ..ಅದ್ಸರಿ ಸ...@ರಾಜೇಶ್..ಚೆನ್ನಾಗಿರೋದನ್ನೇ ಹಾಕಿದ್ದೀನಿ ಬಿಡಿ..ಅದ್ಸರಿ ಸ್ವಲ್ಪ ಬರೆದಿರೋದನ್ನು ಓದ್ರೀ..(:)
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-85727407725301638912008-11-27T04:26:00.000-08:002008-11-27T04:26:00.000-08:00ಪಾಪು ಫೋಟೋ ಚನ್ನಾಗಿದೆ.ಗೆಳೆಯರಾಜೇಶ್ಪಾಪು ಫೋಟೋ ಚನ್ನಾಗಿದೆ.
ಗೆಳೆಯ
ರಾಜೇಶ್ಹೆಸರು ರಾಜೇಶ್,https://www.blogger.com/profile/14297768526073181086noreply@blogger.comtag:blogger.com,1999:blog-8665227991932891524.post-88980130048741605082008-11-26T22:43:00.000-08:002008-11-26T22:43:00.000-08:00@ನನ್ ಮನೆ ವೀರೇಶ್, ಶಿವಣ್ಣ, ಕುಮಾರ್, ಕನಸು...ತುಂಬಾ ಧನ್ಯ...@ನನ್ ಮನೆ ವೀರೇಶ್, ಶಿವಣ್ಣ, ಕುಮಾರ್, ಕನಸು...ತುಂಬಾ ಧನ್ಯವಾದಗಳು.
@ಸಂದೀಪ್..ಹಿಹಿ..ಹುಷಾರಾಗಿರಿ!
@ಭಾಗವತರೇ, ಪ್ರಮೋದ್, ನಿಮ್ಮ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುತ್ತೇನೆ.
@ವಿಕಾಸ್..ಇನ್ನು ಮುಂದೆ ನನ್ ಬುದ್ದಿ ತೋರಿಸ್ತೀನಿ
@Mel. ಥ್ಯಾಂಕ್ಯೂ. ಯಾಕ್ರೀ ಅರ್ಧ ಹೆಸ್ರು ಬರೆದಿಟ್ಟೀರಿ. ಸಿಟ್ಟಾದ್ರೆ ಕಷ್ಟ ಅಂತನಾ?
-ಪ್ರೀತಿಯಿರಲಿ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-34066785226561243102008-11-26T04:37:00.000-08:002008-11-26T04:37:00.000-08:00ನಿಮ್ಮ ಸಿಟ್ಟಿನ ಪರಿಧಿಗೆ ನಾನು ಸೇರಿದೆ ಅನಿಸುತ್ತೆ.ಯಾಕೆಂದ...ನಿಮ್ಮ ಸಿಟ್ಟಿನ ಪರಿಧಿಗೆ ನಾನು ಸೇರಿದೆ ಅನಿಸುತ್ತೆ.ಯಾಕೆಂದರೆ ನಾನು ನಿಮ್ಮ ಸಿಟ್ಟು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದಿರಾ !!
ಧನ್ಯವಾದಗಳು.
ಕನಸುಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-8665227991932891524.post-69438473733892579132008-11-26T01:56:00.000-08:002008-11-26T01:56:00.000-08:00http://thinksimplenow.com/happiness/15-simple-ways...http://thinksimplenow.com/happiness/15-simple-ways-to-overcome-anger/
ಯಾವುದಾದರೂ ಒ೦ದು ಕ್ಲಿಕ್ ಆಗಬಹುದೇನೋ? :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-8665227991932891524.post-91251754785703225192008-11-25T21:59:00.000-08:002008-11-25T21:59:00.000-08:00ಹೌದಾ, ಇಷ್ಟೆಲ್ಲಾ ಸಿಟ್ಟಾ? ನಂಗೇನೂ ಹಾಗೆ ಅನ್ಸಲ್ವಲ್ಲ! :)...ಹೌದಾ, ಇಷ್ಟೆಲ್ಲಾ ಸಿಟ್ಟಾ? ನಂಗೇನೂ ಹಾಗೆ ಅನ್ಸಲ್ವಲ್ಲ! :)

ಅಸಹನೆ ಇರ್ಬೇಕು ಅದು. ಅದನ್ನ ಸಿಟ್ಟು ಮಾಡ್ಕೋಂಡಿದಿರ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8665227991932891524.post-50261326320811505982008-11-25T21:33:00.001-08:002008-11-25T21:33:00.001-08:00ಅದು ’ಮೀನಗುಂಡಿ’ಅದು ’ಮೀನಗುಂಡಿ’Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-8665227991932891524.post-68079800257220622582008-11-25T21:33:00.000-08:002008-11-25T21:33:00.000-08:00ಸಿಟ್ಟು ಮಾತ್ರಾನ? ಅಥ್ವಾ ಕೈಗೆ ಸಿಕ್ಕಿದ್ದು ಎಸಿತೀರಾ? :-)...ಸಿಟ್ಟು ಮಾತ್ರಾನ? ಅಥ್ವಾ ಕೈಗೆ ಸಿಕ್ಕಿದ್ದು ಎಸಿತೀರಾ? :-) (ಸುಮ್ನೆ ನಮ್ಮ safety-ಗೆ:-)

ಮೀನಗುಂದಿ ಸುಬ್ರಮಣ್ಯರ ’ಮನಸು ಇಲ್ಲದ ಮಾರ್ಗ’ ಓದಿ ನೋಡಿ. ಸಹಾಯ ಆಗ್ಬಹುದು.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-8665227991932891524.post-87587840387203722732008-11-25T08:19:00.000-08:002008-11-25T08:19:00.000-08:00ಮೇಡಮ್,ಸಿಟ್ಟು ಬಂದಿದೆ ಅಂತ ಗೊತ್ತಾಗಿದೆಯಲ್ಲ, ಅಲ್ಲಿಗೆ ...ಮೇಡಮ್,
ಸಿಟ್ಟು ಬಂದಿದೆ ಅಂತ ಗೊತ್ತಾಗಿದೆಯಲ್ಲ, ಅಲ್ಲಿಗೆ ನಿಮಗೆ ಸಿಟ್ಟಿನ ಅರಿವಾಗಿದೆ ಅಂತ ಆಯ್ತು. ಇನ್ನು ಮುಂದೆ ನಿಮಗೆ ಬರುವ ಸಿಟ್ಟು ಕಡಿಮೆಯಾಗುತ್ತೆ. ಬಿಡಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8665227991932891524.post-51120075055070264272008-11-25T00:26:00.000-08:002008-11-25T00:26:00.000-08:00I hate u...-MelI hate u...
-MelAnonymousnoreply@blogger.comtag:blogger.com,1999:blog-8665227991932891524.post-43595964003856178512008-11-24T21:58:00.000-08:002008-11-24T21:58:00.000-08:00ಸಿಟ್ಯಾಕೆ-ಸಿಡುಕ್ಯಾಕೆ ಅಂತ ಅಂದ್ಕೋಬೇಡಿ.ಸಾತ್ವಿಕ ಸಿಟ್ಟು ...ಸಿಟ್ಯಾಕೆ-ಸಿಡುಕ್ಯಾಕೆ ಅಂತ ಅಂದ್ಕೋಬೇಡಿ.ಸಾತ್ವಿಕ ಸಿಟ್ಟು ಮಾನಸಿಕ ಆರೋಗ್ಯಕ್ಕೂ ಒಳೆಯದು.ಸಿಟ್ಟನ್ನು ವ್ಯಕ್ತಪಡಿಸುವ
ರೀತಿಯೂ ಮುಖ್ಯ.ಯಾರು ಏನೇ ಅಂದ್ರೂ ಸುಮ್ನಿರದೆ ಸಿಟ್ಟು
ಮಾಡ್ಕೋಳ್ಳಿ,ಆದ್ರೆ ಅದು ನಿಮಗೆ ಹಿತ ಬೇರೆಯವರಿಗೆ ಮಿತವಾಗಿರಲಿwww.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-8665227991932891524.post-55013844466341283832008-11-24T21:14:00.000-08:002008-11-24T21:14:00.000-08:00ಆಫೀಸ್ ನಲ್ಲಿ ಬಾಸ್..ಬೆಳಿಗ್ಗೆಯಿಂದ ಏನು ಮಾಡಿದ್ರಿ ಅಂದ್ರೆ...ಆಫೀಸ್ ನಲ್ಲಿ ಬಾಸ್..ಬೆಳಿಗ್ಗೆಯಿಂದ ಏನು ಮಾಡಿದ್ರಿ ಅಂದ್ರೆ ಗುರ್ ರ್ ಅಂತೀನಿ..ಸಂಜೆ ಮನೆಗೆ ಹೊರಟಾಗ ಲೇಟಾಗಿ ಮನೆಗೆ ಹೋಗುವ ಬಾಸ್ ನಾಳೆ ಬಂದು ಏನ್ ಮಾಡ್ತೀರಿ ಎಂದು ಕೇಳಿದಾಗಲೂ ಇಲ್ಲದ ಉಸಾಬರಿ ಇವರಿಗ್ಯಾಕೆ ಅಂತ ಮುಖ ಸಿಂಡರಿಸ್ತೀನಿ..

ಇದು ದಿನನಿತ್ಯದ ಕತೆನಾ? ಗುರ್ ಗುರ್ ಗುರ್ ಗುಟ್ಟಮ್ಮ...ನನ್ ಮನೆhttps://www.blogger.com/profile/03248773364544773706noreply@blogger.comtag:blogger.com,1999:blog-8665227991932891524.post-58318258614757642602008-11-24T20:16:00.000-08:002008-11-24T20:16:00.000-08:00ಸಧ್ಯ ಹೇಳಿದ್ದು ಒಳ್ಳೆದಾಯ್ತು .ಇನ್ನು ಮೇಲೆ ಸ್ವಲ್ಪ ಹುಶಾರ...ಸಧ್ಯ ಹೇಳಿದ್ದು ಒಳ್ಳೆದಾಯ್ತು .
ಇನ್ನು ಮೇಲೆ ಸ್ವಲ್ಪ ಹುಶಾರಾಗಿರಬಹುದು೧ಸಂದೀಪ್ ಕಾಮತ್https://www.blogger.com/profile/17139651775566254649noreply@blogger.com