tag:blogger.com,1999:blog-8665227991932891524.post2259785018381625798..comments2023-08-08T09:10:14.631-07:00Comments on .: ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger12125tag:blogger.com,1999:blog-8665227991932891524.post-56951607948859132772009-08-06T21:19:34.695-07:002009-08-06T21:19:34.695-07:00ಪ್ರೀತಿಯಿಂದ ಪ್ರತಿಕ್ರಿಯಿಸಿ, ಬೆನ್ನು ತಟ್ಟಿದ ಎಲ್ಲರಿಗೂ ಧ...ಪ್ರೀತಿಯಿಂದ ಪ್ರತಿಕ್ರಿಯಿಸಿ, ಬೆನ್ನು ತಟ್ಟಿದ ಎಲ್ಲರಿಗೂ ಧನ್ಯವಾದಗಳು
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-25544850797481539582009-07-08T05:06:24.632-07:002009-07-08T05:06:24.632-07:00Please see my blog
http://www.ilaone.blogspot.com/...Please see my blog
http://www.ilaone.blogspot.com/Anonymousnoreply@blogger.comtag:blogger.com,1999:blog-8665227991932891524.post-79448109264864489972009-07-08T05:05:18.105-07:002009-07-08T05:05:18.105-07:00Please see my blog
http://www.ilaone.blogspot.com/...Please see my blog
http://www.ilaone.blogspot.com/ಇಳಾhttps://www.blogger.com/profile/13849787277545795637noreply@blogger.comtag:blogger.com,1999:blog-8665227991932891524.post-44594262980325390892009-07-06T03:50:28.128-07:002009-07-06T03:50:28.128-07:00ಚಿತ್ರ,
ಬೆಂಗಳೂರನ್ನು ಮೊದಲು ಕಂಡಾಗ ಆದ ಆನುಭವ ಚೆನ್ನಾಗಿದ...ಚಿತ್ರ,

ಬೆಂಗಳೂರನ್ನು ಮೊದಲು ಕಂಡಾಗ ಆದ ಆನುಭವ ಚೆನ್ನಾಗಿದೆ...ಲೇಖನದಲ್ಲಿ ಮುಗ್ದತೆಯಿದೆ...ಈ ನಿಟ್ಟಿನಲ್ಲಿ ಹಳೆಯ ನೆನಪುಗಳನ್ನು ಭಾವನಾತ್ಮಕವಾಗಿ ಮೆಲುಕು ಹಾಕುವುದರಲ್ಲಿನ ಮಜವೇ ಬೇರೆ...
ಇನ್ನಷ್ಟು ಇಂಥವು ಬರಲಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-8665227991932891524.post-62831760795319117552009-07-06T02:14:39.626-07:002009-07-06T02:14:39.626-07:00ನಿನ್ನ ಅನುಭವದ ಬರಹ ಚೆನ್ನಾಗಿದೆ. ಹೆಚ್ಚು ಕಡಿಮೆ ಪುಟ್ಟ ಊ...ನಿನ್ನ ಅನುಭವದ ಬರಹ ಚೆನ್ನಾಗಿದೆ. ಹೆಚ್ಚು ಕಡಿಮೆ ಪುಟ್ಟ ಊರಿನಿ೦ದ ಬರುವ ಎಲ್ಲರದು ಇದೆ ಕಥೆ. ಕೆಲವರು ಇಲ್ಲಿ ಸಲ್ಲದೆ ಮರಳಿ ವಾಪಸಾಗುತ್ತಾರೆ. ಇನ್ನು ಕೆಲವರು ಇಲ್ಲೇ ಬಯು ಕ೦ಡುಕೊಳ್ಳುತ್ತಾರೆ . ನಿನ್ನ ಬಾಳು ಇಲ್ಲಿ ಅರಳುತ್ತಿದೆ. ಅದು ಖುಷಿಯ ಸ೦ಗತಿ. ನಿಧಾನಕ್ಕೆ ಅಮ್ಮನನ್ನು ಇಲ್ಲಿಗೆ ಕರೆಸಿಕೊ೦ಡರೆ ಆಗ ಅಮ್ಮನ ಪ್ರೀತಿಯೂ ಸಿಗುತ್ತದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-8665227991932891524.post-66454393305638995212009-07-05T10:02:57.550-07:002009-07-05T10:02:57.550-07:00ಬೆಂಗಳೂರನ್ನು ನೀವು ಕಂದ ಬಗೆ ಚೆನ್ನಾಗಿದೆ. ಇನ್ನಷ್ಟು ಬೆಂಗ...ಬೆಂಗಳೂರನ್ನು ನೀವು ಕಂದ ಬಗೆ ಚೆನ್ನಾಗಿದೆ. ಇನ್ನಷ್ಟು ಬೆಂಗಳೂರಿನ ಅನುಭವಗಳನ್ನು ನೆನಪಿಸಿಕೊಳ್ಳಿ. ಮೂರು ವರ್ಷವಾಯಿತಾ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-8665227991932891524.post-32783715074337929602009-07-05T06:38:48.413-07:002009-07-05T06:38:48.413-07:00ಚಿತ್ರ,
ನನ್ನ ಅನುಭವವೂ ಹೀಗೆ... ಬಹುಶ ಪರ ಊರಿನಿಂದ ಬರುವ ...ಚಿತ್ರ,
ನನ್ನ ಅನುಭವವೂ ಹೀಗೆ... ಬಹುಶ ಪರ ಊರಿನಿಂದ ಬರುವ ಎಲ್ಲರಿಗೂ ಇದೆ ಅನುಭವ ಆಗುತ್ತದೆ... ಕೇಳುವವರು ನಾವಿರುವಾಗ ಹೇಳೋಕೆ ನಿಮಗೇಕೆ ಭಯ... ಬರಹ ಮುಂದುವರೆಯಲಿ :)ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-8665227991932891524.post-44358504115384016262009-07-04T03:44:19.288-07:002009-07-04T03:44:19.288-07:00ondu chikka oorinda baro ellara anubhava vu ide.
...ondu chikka oorinda baro ellara anubhava vu ide.

:) chenangide nimma anubhava lekhana.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-8665227991932891524.post-10256280460794663782009-07-03T11:38:15.863-07:002009-07-03T11:38:15.863-07:00ಬದುಕುವದನ್ನು ಕಲಿತ ಬರಹ ಚೆನ್ನಾಗಿದೆ. ಹೇಳೋದನ್ನ ಇನ್ನೂ ಹೇ...ಬದುಕುವದನ್ನು ಕಲಿತ ಬರಹ ಚೆನ್ನಾಗಿದೆ. ಹೇಳೋದನ್ನ ಇನ್ನೂ ಹೇಳಿ. ಕೇಳೋಕೆ ಕಾತರವಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8665227991932891524.post-58182477903732861692009-07-03T09:11:34.816-07:002009-07-03T09:11:34.816-07:00tumba chennagide chitratumba chennagide chitraLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-8665227991932891524.post-34739118406403953922009-07-03T07:49:53.280-07:002009-07-03T07:49:53.280-07:00ಚಿತ್ರಾ ಅವರೇ...
ನನ್ನ ಅನುಭವವೂ ಹೆಚ್ಚು ಕಡಿಮೆ ಇದೇ ತರಹನ...ಚಿತ್ರಾ ಅವರೇ...

ನನ್ನ ಅನುಭವವೂ ಹೆಚ್ಚು ಕಡಿಮೆ ಇದೇ ತರಹನೇ ಇದೆ... ಹೆಚ್ಚು ಮಾತನಾಡದ ನಾನು ಬೆ೦ಗಳೂರಿಗೆ ಬ೦ದಾಗ ಈ ಜನಜ೦ಗುಳಿಯಲ್ಲಿ ಬದುಕುವುದು ಸಾಧ್ಯವಾಗುತ್ತಾ ಅ೦ತ ಭಯಪಟ್ಟಿದ್ದೆ... ಈಗ ಬೆ೦ಗಳೂರು ನ೦ಗ್ ಮಾತು ಕಲಿಸಿಬಿಟ್ಟಿದೆ....

ಆದರೂ ಬೆ೦ಗಳೂರು ಅ೦ದರೆ ಅದೇನೋ ಪ್ರೀತಿ...

ತು೦ಬಾ ಇಷ್ಟವಾಯಿತು....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-8665227991932891524.post-76117151304087970652009-07-03T05:30:24.872-07:002009-07-03T05:30:24.872-07:00ಚಿತ್ರಾರವರೆ,
ಒಂದು ಪುಟ್ಟ ಊರಿಂದ, ಬೆಂಗಳೂರಿಗೆ ಬರುವ ಎಲ್ಲ...ಚಿತ್ರಾರವರೆ,
ಒಂದು ಪುಟ್ಟ ಊರಿಂದ, ಬೆಂಗಳೂರಿಗೆ ಬರುವ ಎಲ್ಲರ ಅನುಭವವೂ ಭಾಗಶಃ ಇದೆ..
" 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. " ಈ ಸಾಲು ತುಂಬಾ ಮಾರ್ಮಿಕವಾಗಿದೆ.. ಇಷ್ಟವಾಯಿತು!ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.com