tag:blogger.com,1999:blog-8665227991932891524.post2242703601623868408..comments2023-08-08T09:10:14.631-07:00Comments on .: 'ಶರಧಿ'ಗೆ ವರ್ಷ! ನನ್ನೊಳಗೆ ಹರ್ಷ...ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger37125tag:blogger.com,1999:blog-8665227991932891524.post-69802593604179277962008-11-16T19:49:00.000-08:002008-11-16T19:49:00.000-08:00ಜೋಮನ್, autumn nightingale, ರಾಘವ ನಿಮ್ಮ ಹಾರೈಕೆಗಳೇ ಸ್...ಜೋಮನ್, autumn nightingale, ರಾಘವ ನಿಮ್ಮ ಹಾರೈಕೆಗಳೇ ಸ್ಫೂರ್ತಿ. ಆಗಾಗ ಬರುತ್ತೀರಿ 'ಶರಧಿ'ಗೆ...
ಪ್ರೀತಿಯಿಂದ,
ವಂದನೆಗಳು..
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-17321591024990494512008-11-11T23:58:00.000-08:002008-11-11T23:58:00.000-08:00ನಿಮ್ಮ ಬ್ಲಾಗಿನ ಪಯಣ ಹೀಗೆ ಮುಂದುವರೆಯಲಿ ಚಿತ್ರಾ.ಬರಹಗಳೆಲ್...ನಿಮ್ಮ ಬ್ಲಾಗಿನ ಪಯಣ ಹೀಗೆ ಮುಂದುವರೆಯಲಿ ಚಿತ್ರಾ.
ಬರಹಗಳೆಲ್ಲಾ ಸೊಗಸಾಗಿವೆ. ಪ್ರತಿಕ್ರಿಯೆಗಳೇ ಎಲ್ಲಾ ಹೇಳುತ್ತವೆ... :)ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-8665227991932891524.post-23635488172531330112008-11-10T19:48:00.000-08:002008-11-10T19:48:00.000-08:00ಶುಭಾಶಯಗಳು ಚಿತ್ರಾ,ನಿಮ್ಮ ಹಳೆಯ ಬರಹಗಳನ್ನು ನಾನು ಇನ್ನೂ ಓ...ಶುಭಾಶಯಗಳು ಚಿತ್ರಾ,

ನಿಮ್ಮ ಹಳೆಯ ಬರಹಗಳನ್ನು ನಾನು ಇನ್ನೂ ಓದಬೇಕಿದೆ..Anonymousnoreply@blogger.comtag:blogger.com,1999:blog-8665227991932891524.post-15792138156105907082008-11-10T07:47:00.000-08:002008-11-10T07:47:00.000-08:00nimma blog tumba chhenagide. nanu istu din bahala ...nimma blog tumba chhenagide. nanu istu din bahala mis madkonde. poorti odoke agilla. odida mele baritene. byeAnonymousnoreply@blogger.comtag:blogger.com,1999:blog-8665227991932891524.post-29380928802950819342008-11-10T01:07:00.000-08:002008-11-10T01:07:00.000-08:00ಚಿತ್ರಾ ತುಂಬಾ ಪ್ರೀತಿಯಿಂದ, ಆಪ್ತವಾಗಿ ಬರೆದಿದ್ದೀರ. ಚಿತ್...ಚಿತ್ರಾ

ತುಂಬಾ ಪ್ರೀತಿಯಿಂದ, ಆಪ್ತವಾಗಿ ಬರೆದಿದ್ದೀರ. ಚಿತ್ರಾ ಎನ್ನುವ ಹೆಸರು ಚೆನ್ನಾಗಿಲ್ಲ ಅಂತ ನಿಮಗೆ ಹೇಳಿದ್ದು ಯಾರು? ಎಷ್ಟೊಂದು ಅರ್ಥವಿರುವ ಸುಂದರವಾದ ಹೆಸರದು. ನಿಮ್ಮ ಶರಧಿಯ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ನನ್ನದೂ ಒಂದು ಬೆಚ್ಚನೆಯ ಶುಭಾಶಯ.

ಸೆಂಚುರಿ ಬಾರಿಸಲಿಕ್ಕೆ ಆಗಿಲ್ಲ ಎನ್ನುವ ಬೇಸರ ಬೇಡ. ಹಾಗೆ ಬೇಜಾರಾದಾರೆ ಒಮ್ಮೆ ಹಿಂತುರುಗಿ ನೋಡಿದರೆ ಸಾಕು. ನನ್ನಂತ ಸೋಮಾರಿ ಬ್ಲಾಗಿಗರು ಬ್ಲಾಗಿಸಲು ತೊಡಗಿ ಒಂದು ವರ್ಷ ಕಳೆದರೂ ಲೇಖನಗಳ ಸಂಖ್ಯೆ ಇನ್ನೂ ಐವತ್ತು ದಾಟಿಲ್ಲ. ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಬೇಡಿ. ಬ್ಲಾಗೆಂಬುದು ಬೆಚ್ಚನೆಯ ಭಾವ. ನಿಮೆಗೆ ತೋಚಿದಾಗ ಗೀಚುತ್ತಾ ಹೋಗಿ.

ನೀವು ತುಂಬಾ ಪುಣ್ಯವಂತೆಯಾಗಿದ್ದರೆ ಈ ಬದುಕಿನಲ್ಲಿ ನಿಮಗೊಂದು ಅಪರೂದ ವಸ್ತು ಸಿಗುತ್ತದೆ. ಅದು ನಿಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡಬಹುದಾದ ಒಂದು ಸುಂದರ ಕೆಲಸ. ಆ ಕೆಲಸ ನಿಮಗೆ ಕೊಡುವ ಖುಷಿಯ ಮುಂದೆ ಇನ್ಯಾವುದೂ ಇಲ್ಲ. ಆ ಖುಷಿಗೆ ಪ್ರತಿಯಾಗಿ ನಿಮ್ಮೊಳಗೆ ಉಂಟಾಗುವ ಕೃತಜ್ಞತೆ ಇದೆಯಲ್ಲಾ, ಅದು ಈ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನೂ ನಿಮಗೆ ಅನುಭವಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಬದುಕಿನ ಬಗ್ಗೆ ಹೆಮ್ಮೆ, ಪ್ರೀತಿ ಮೂಡುತ್ತದೆ. ಅದು ನಿಮ್ಮಿಂದ ಇಂತಹ ಚೆಂದ ಚೆಂದದ ಲೇಖನಗಳನ್ನು ಬರೆಸುತ್ತಾ ಹೋಗುತ್ತದೆ:)

ಭಾವದಲೆಗಳ ಪಯಣ ಸಾಗಲಿ...jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-8665227991932891524.post-74218323086757806992008-11-09T20:41:00.000-08:002008-11-09T20:41:00.000-08:00@ಅಬ್ಬಾ! ಎಷ್ಟು ಖುಷಿಯಾಗ್ತಿದೆ..ಗೊತ್ತಾ! ರಾಜೇಶ್, ಪಲ್ಲವಿ...@ಅಬ್ಬಾ! ಎಷ್ಟು ಖುಷಿಯಾಗ್ತಿದೆ..ಗೊತ್ತಾ! ರಾಜೇಶ್, ಪಲ್ಲವಿ. ಕೃಷ್ಣ ಸರ್ ಎಲ್ಲರಿಗೂ ನನ್ನ ಕೃತಜ್ಞತೆಗಳು..ನನ್ನೊಳಗಿನ ಬರಹಗಳ ತುಡಿತಕ್ಕೆ ನಿಮ್ಮ ಮಾತುಗಳೇ ಸ್ಫೂರ್ತಿ.
@ತೇಜಕ್ಕ ಥ್ಯಾಂಕ್ಯೂ..ಬಹುಶಃ ,'ಶರಧಿ'ಗೆ ಇಂದೇ ನಿಮ್ಮ ಅಧಿಕೃತ ಭೇಟಿ ಎಂದನಿಸುತ್ತೆ....ತುಂಬಾಬಾಬಾ..ಥ್ಯಾಂಕ್ಸ್.
-ಪ್ರೀತಿಯಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-41647134553156450322008-11-09T20:33:00.000-08:002008-11-09T20:33:00.000-08:00ಚಿತ್ರಾ ಅವರೆ,ಹಾರ್ದಿಕ ಶುಭಾಶಯಗಳು. ಶರಧಿಗೆ ಆದಿ ಅಂತ್ಯವಿಲ...ಚಿತ್ರಾ ಅವರೆ,

ಹಾರ್ದಿಕ ಶುಭಾಶಯಗಳು. ಶರಧಿಗೆ ಆದಿ ಅಂತ್ಯವಿಲ್ಲವೆನ್ನುತ್ತಾರೆ. ಈ ಶರಧಿಯ ಶುಭಾರಂಭವಾಗಿ ವರುಷ ಕಳೆಯಿತು. ಆದರೆ ಎಂದೂ ಅಂತ್ಯಕಾಣದಿರಲಿ. ಬರವಣಿಗೆಯ ಮಹಾಪೂರ ಸದಾ ಶರಧಿಯ ತುಂಬುತಿರಲಿ.

ಚಿತ್ರ ತುಂಬಾ ಆಕರ್ಷಕವಾಗಿದೆ :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-8665227991932891524.post-71475054822090338302008-11-09T12:22:00.000-08:002008-11-09T12:22:00.000-08:00ಶರಧಿಗೆ ವರ್ಷವಾಯಿತೆ? ಕೇಳಿ ತುಂಬಾ ಹರ್ಷವಾಯ್ತು. ಚಿತ್ರಾ, ...ಶರಧಿಗೆ ವರ್ಷವಾಯಿತೆ?

ಕೇಳಿ ತುಂಬಾ ಹರ್ಷವಾಯ್ತು. ಚಿತ್ರಾ, ನಿಮ್ಮಿಂದ ಬದುಕಿನ ಇನ್ನಷ್ಟು ಚಿತ್ರಗಳು ಮೂಡಿಬರಲಿ. ಸಂಖ್ಯೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ? ಬರೆದ ಖುಷಿ ಸಾಕಲ್ಲವೆ?

ಒಳ್ಳೆಯದಾಗಲಿ.

- ಪಲ್ಲವಿ ಎಸ್.ಪಲ್ಲವಿ ಎಸ್.https://www.blogger.com/profile/02549693890132138498noreply@blogger.comtag:blogger.com,1999:blog-8665227991932891524.post-72252354064103901332008-11-09T11:16:00.000-08:002008-11-09T11:16:00.000-08:00೯೧ ಬರಹ ಕಡಿಮೆ ಆಗೋದು ಹೇಗೆ? ಬರೆಯೋ ಉತ್ಸಾಹ, ನಿಲ್ಲದೆ ನಿರ...೯೧ ಬರಹ ಕಡಿಮೆ ಆಗೋದು ಹೇಗೆ? ಬರೆಯೋ ಉತ್ಸಾಹ, ನಿಲ್ಲದೆ ನಿರಂತರ ನಡೆಯೋ ಸಮರ್ಥ್ಯ ಮುಖ್ಯ ಅಲ್ವ? ಆಲ್ ದ ಬೆಸ್ಟ್KRISHNAhttps://www.blogger.com/profile/11953828216915634143noreply@blogger.comtag:blogger.com,1999:blog-8665227991932891524.post-92060348754924292012008-11-08T09:45:00.000-08:002008-11-08T09:45:00.000-08:00Shubhashayagalu. Neevu estu barediri ennuvudakinta...Shubhashayagalu. Neevu estu barediri ennuvudakinta neevu baredaddu estu chennagi baredidderi ennuvudu mukyavaguttade. number gamenalli gelluvudakinta nimage nimma baraha kushi kottare adakinta bere khushi bere ellla. Nimma payana yashasviyagi sagali. nimmma barahagalu nannalli asuye mudisive. ekendare nanage nimmstu chendavagi bareyalu baruvudilla. nimma manasiinaste nimma lekhanagalu sundara hagu sarala. chitra neevu ennu bareyabeku. ha maretidde nimma gelathi kalaravarigu nanna agbhinandanegalu.
geleya
rajeshಹೆಸರು ರಾಜೇಶ್,https://www.blogger.com/profile/14297768526073181086noreply@blogger.comtag:blogger.com,1999:blog-8665227991932891524.post-17450107264274334182008-11-07T23:21:00.000-08:002008-11-07T23:21:00.000-08:00@ಉಮೆಶಣ್ಣ, ಶ್ರೀದೇವಿ, ಸುನೀ, ವಿನಾಯಕ್...ಎಲ್ಲರಿಗೂ ನಾ ಋಣ...@ಉಮೆಶಣ್ಣ, ಶ್ರೀದೇವಿ, ಸುನೀ, ವಿನಾಯಕ್...ಎಲ್ಲರಿಗೂ ನಾ ಋಣಿ. ಹೀಗೇ ಇರಲಿ..ನಿಮ್ಮ ಪ್ರೀತಿ, ಸ್ಫೂರ್ತಿ.ನಿಮ್ಮ ನಿರೀಕ್ಷೆ ಸುಳ್ಳಾಗದು..
ಪ್ರೀತಿಯಿಂದ,
ಚಿತ್ರಾ

@ ರೋಹಿಯಣ್ಣ..So Chweetu...ನೀವು ಮಾಡಿಕೊಟ್ಟ ಚಿತ್ರ ಚೆನ್ನಾಗಿದೆಯಂತೆ..ಥ್ಯಾಂಕ್ಯೂ ಅಣ್ಣ...ಊರಿಗೆ ಬಂದಾಗ ನಿಮ್ಗೆ ಪಾರ್ಟಿ ಕೊಡ್ಥಿನಿ ಆಯಿತಾ...
-ಚಿತ್ತುಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-77035037739308919492008-11-07T23:09:00.000-08:002008-11-07T23:09:00.000-08:00ಹುಟ್ಟು ಹಬ್ಬದ ಶುಭಾಷಯ. ಅಬ್ಬಾ! ಅದೆಷ್ಟು ಜನ ಶರಧಿಗೆ ಶುಭಾ...ಹುಟ್ಟು ಹಬ್ಬದ ಶುಭಾಷಯ. ಅಬ್ಬಾ! ಅದೆಷ್ಟು ಜನ ಶರಧಿಗೆ ಶುಭಾಷಯ ಕೋರಿದ್ದಾರೆ.ಬಹುಶಃ ನಾನೇ ಕೊನೆಯವನೇನೊ?
ಶರಧಿ ಸಾಕಷ್ಟು ಅವಧಿಗೆ ಸಾಗಲಿ ಎಂದು ಹಾರೈಸುತ್ತೇನೆ.Anonymousnoreply@blogger.comtag:blogger.com,1999:blog-8665227991932891524.post-33267712455902142152008-11-07T21:46:00.000-08:002008-11-07T21:46:00.000-08:00ಶರಧಿಯ ವರ್ಷದ ಹರ್ಷದಲ್ಲಿ ನಾನೂ ಭಾಗಿ... ;)ಬರೀ ಸೆಂಚುರಿ ಅ...ಶರಧಿಯ ವರ್ಷದ ಹರ್ಷದಲ್ಲಿ ನಾನೂ ಭಾಗಿ... ;)
ಬರೀ ಸೆಂಚುರಿ ಅಲ್ಲಾ... ನಮ್ಮ ನಿರೀಕ್ಷೆ ಇನ್ನೂ ಹೆಚ್ಚಿನದ್ದು ಎಂಬುದು ನೆನಪಿರಲಿ... ;)
ಪ್ರೀತಿಯಿಂದ.
ಸುನೀ...ಸುನಿಲ್ ಹೆಗ್ಡೆhttps://www.blogger.com/profile/04928286267665105907noreply@blogger.comtag:blogger.com,1999:blog-8665227991932891524.post-91802803025394397772008-11-07T08:36:00.000-08:002008-11-07T08:36:00.000-08:00`ಶರಧಿಗೆ ವರ್ಷ`ದ ಸಂದರ್ಭದಲ್ಲಿ ಚಿತ್ತುಗೆ ಬಂದ ಶುಭಾಶಯಗ...`ಶರಧಿಗೆ ವರ್ಷ`ದ ಸಂದರ್ಭದಲ್ಲಿ ಚಿತ್ತುಗೆ ಬಂದ ಶುಭಾಶಯಗಳನ್ನು ನೋಡಿ ಬಹಳ ಖುಷಿಯಾಗ್ತಿದೆ. `ಶರಧಿ'ಯಲ್ಲಿ ನನಗೆ ಹಿಡಿಸಿದ ಒಳ್ಳೆಯ ಬರಹಗಳಿವೆ. ಎಲ್ಲವನ್ನೂ ತಪ್ಪದೆ ಓದ್ತೀನಿ. ಪಯಣ ಹೀಗೆ ಸಾಗಲಿ ಎಂಬ ಹಾರೈಕೆಯೊಂದಿಗೆ...

-ರೋಹಿAnonymousnoreply@blogger.comtag:blogger.com,1999:blog-8665227991932891524.post-35900280793918671462008-11-07T07:59:00.000-08:002008-11-07T07:59:00.000-08:00congrats madam!!!congrats madam!!!ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-8665227991932891524.post-22272332727947693332008-11-07T01:56:00.000-08:002008-11-07T01:56:00.000-08:00@ ಸಂದೀಪ್, ರಾಘವೇಂದ್ರ, ಪ್ರಮೋದ್, ರಾಜೇಶ್, ನಗ್ನನಗು, ಶ್ರ...@ ಸಂದೀಪ್, ರಾಘವೇಂದ್ರ, ಪ್ರಮೋದ್, ರಾಜೇಶ್, ನಗ್ನನಗು, ಶ್ರೀನಿಧಿ, ತನ್ ಹಾಯಿ, ಜಿತೇಂದ್ರ ಸರ್, ಶಿವು ಸರ್, ಅವಿನಾಶ್ ..ಎಲ್ಲರಿಗೂ ತುಂಬಾಬಾಬಾಬಾಬಾ ಧನ್ಯವಾದಗಳು. ಸದಾ ನಿಮ್ಮ ಪ್ರೋತ್ಸಾಹದ ಸವಿನುಡಿ ಎನಗಿರಲಿ.
@ಥ್ಯಾಂಕ್ಯೂ..ಶುಶ್ರುತಣ್ಣ. ಲೇ ಅಣ್ಣಯ್ಯ..ನೀನು ಸಣ್ಣಗಿದ್ದಿ ಅಂತ ನಾನೂ ಸಣ್ಣಗಿರಬೇಕಾ? ಇದೊಳ್ಳೆ ಕತೆ ಆಯ್ತಲ್ಲಾ..ಪಾರ್ಟಿ ಕೊಡ್ತೀನಿ ಬಾ..
@ಥ್ಯಾಂಕ್ಯೂ ವಿಕಾಸ್..ಪ್ರೀತಿಯಿರಲಿ.
@'ರಾಚಂ' ಅವರೇ ನಿಮ್ಮ ಸಲಹೆಗಳಿಗೆ ಕೃತಜ್ಞತೆಗಳು. ಇನ್ನೂ ಚೆನ್ನಾಗಿ ಬರೀತೀನಿ
@ಚೇವಾರ್...ಅಕ್ಷರದ ಬುಳೆ ಬೆಳೆವರ..ನಿಕ್ಲೆನ ಪ್ರೋತ್ಸಾಹ ಉಪ್ಪಡ್
-ತುಂಬು ಪ್ರೀತಿಯಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-10745359864262069512008-11-07T01:42:00.000-08:002008-11-07T01:42:00.000-08:00This comment has been removed by the author.ಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-54102944797133336662008-11-06T21:56:00.000-08:002008-11-06T21:56:00.000-08:00ಒಂದು ವರ್ಷ ತುಂಬಿದ 'ಶರಧಿ'ಗೆ ಶುಭಾಶಯಗಳು.ಪಯಣ ಮುಂದುವರಿಯಲ...ಒಂದು ವರ್ಷ ತುಂಬಿದ 'ಶರಧಿ'ಗೆ ಶುಭಾಶಯಗಳು.
ಪಯಣ ಮುಂದುವರಿಯಲಿ..ತನ್ ಹಾಯಿhttps://www.blogger.com/profile/04834029736457887011noreply@blogger.comtag:blogger.com,1999:blog-8665227991932891524.post-78307787847406390982008-11-06T21:55:00.000-08:002008-11-06T21:55:00.000-08:00ಶುಭ ಹಾರಯಿಕೆಗಳು! ಇನ್ನೂ ಒಳ್ಳೊಳ್ಳೊಳ್ಳೊಳ್ಳೇ ಬರಹಗಳು ಬರಲ...ಶುಭ ಹಾರಯಿಕೆಗಳು! ಇನ್ನೂ ಒಳ್ಳೊಳ್ಳೊಳ್ಳೊಳ್ಳೇ ಬರಹಗಳು ಬರಲಿ:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-8665227991932891524.post-3750239627335886252008-11-06T21:49:00.000-08:002008-11-06T21:49:00.000-08:00ನಿನ್ನ ಶರಧಿ ಎಂಬ ಪುಟ್ಟ ಮಗುವಿಗೆ ಒಂದು ವರ್ಷ ತುಂಬಿದ್ದು ಕ...ನಿನ್ನ ಶರಧಿ ಎಂಬ ಪುಟ್ಟ ಮಗುವಿಗೆ ಒಂದು ವರ್ಷ ತುಂಬಿದ್ದು ಕೇಳಿ ತುಂಬಾ ಖುಶಿ ಆಯ್ತು. ಆ ಪುಟ್ಟ ಮಗುವಿನ ತುಂಟ ನಗುವಿನ ಬರಹಗಳು ನನಗಂತೂ ಹಿಡಿಸ್ತಿತ್ತು.. ನಿನ್ನ ಪುಟ್ಟಿಯ ಅತೀ ಕಡಿಮೆ ಹೆಚ್ಚೆ ಗುರುತುಗಳನ್ನು ನೋಡಿದ ನನಗೆ ಕೆಲವೊಮ್ಮೆ ಅನ್ನಿಸ್ತಿತ್ತು.. ಆ ಹಳೆಯ ಹೆಜ್ಜೆ ಗುರುತನ್ನು ಮತ್ತೊಮ್ಮೆ ನೋಡಬೇಕು ಅಂತ.. ಈಗ ಮತ್ತೆ ಆ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಹೋಗ್ತೀನಿ.. ಆಗಾಗ ನಿನ್ನ ಪುಟ್ಟಿಗೆ ಹೊಸ ಉಡುಗೆ ತೊಡಿಸುತ್ತಿದ್ದ ನಿನ್ ಅಣ್ನ ರೋಹಿಗೂ ಸಹ ಅಭಿನಂದನೆಗಳು.. ಈ ಪುಟ್ಟಿಯ ಮತ್ತಷ್ಟು ಹೆಜ್ಜೆ ಗುರುತುಗಳ ಹಿಂದೆ ಬೀಳುವ ನಿನ್ನ ಗೆಳೆಯನಿಂದ ಪುಟ್ಟಿಗೆ ಹುಟ್ಟು ಹಬ್ಬದ ಶುಭಾಶಯಗಳು...

-ವೀರೇಶ ಹೊಗೆಸೊಪ್ಪಿನವರನನ್ ಮನೆhttps://www.blogger.com/profile/03248773364544773706noreply@blogger.comtag:blogger.com,1999:blog-8665227991932891524.post-45656819909322056072008-11-06T21:45:00.000-08:002008-11-06T21:45:00.000-08:00This comment has been removed by the author.ನನ್ ಮನೆhttps://www.blogger.com/profile/03248773364544773706noreply@blogger.comtag:blogger.com,1999:blog-8665227991932891524.post-86185943535030209092008-11-06T21:38:00.000-08:002008-11-06T21:38:00.000-08:00ಶುಭಾಶಯಗಳು. ಬರೀತಾ ಇರಿ.ಶುಭಾಶಯಗಳು. ಬರೀತಾ ಇರಿ.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-8665227991932891524.post-72384529401711713202008-11-06T21:09:00.000-08:002008-11-06T21:09:00.000-08:00nanna preethiya thngi sharadhi ge nanna huttu habb...nanna preethiya thngi sharadhi ge nanna huttu habbadha shubhashyagalu..
nadae nee mundhae nadae nee mundhae thirugi nodadhiru nee hindae sagutha irali e shardhiya payana neerantharvagi.........

inthi..
Bhavalahari(umesh)Umeshhttps://www.blogger.com/profile/16616385745823353439noreply@blogger.comtag:blogger.com,1999:blog-8665227991932891524.post-1210970353771436232008-11-06T13:11:00.000-08:002008-11-06T13:11:00.000-08:00ಒಂಜಿ ವರುಷದ ಬಾಲೆಗ್ ಸೊಲ್ಮೆಲು. ನನಲ ಇಂಚನೆ ಅಕ್ಷರದ ಬುಳೆ ...ಒಂಜಿ ವರುಷದ ಬಾಲೆಗ್ ಸೊಲ್ಮೆಲು. ನನಲ ಇಂಚನೆ ಅಕ್ಷರದ ಬುಳೆ ಬರಡ್.
- ಚೇವಾರ್Chevarhttps://www.blogger.com/profile/12119362877342017192noreply@blogger.comtag:blogger.com,1999:blog-8665227991932891524.post-32258279304116891502008-11-06T09:11:00.000-08:002008-11-06T09:11:00.000-08:00ಶರಧಿ ಓದುತ್ತಿರುತ್ತೇನೆ,ಆಸಕ್ತಿಕರವಾಗಿದೆ.ಇದನ್ನು ನಿಯಮಿತವ...ಶರಧಿ ಓದುತ್ತಿರುತ್ತೇನೆ,ಆಸಕ್ತಿಕರವಾಗಿದೆ.ಇದನ್ನು ನಿಯಮಿತವಾಗಿ ನಿರ್ವಹಣೆ ಮಾಡುವುದು ಸುಲಭವೇನಲ್ಲ.
ಒಂದು ವರ್ಷ ಸಂದರ್ಭದ ಶುಭಾಶಯwww.kumararaitha.comhttps://www.blogger.com/profile/07569695199860285923noreply@blogger.com