tag:blogger.com,1999:blog-8665227991932891524.post1499810645770753725..comments2023-08-08T09:10:14.631-07:00Comments on .: ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು!ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger17125tag:blogger.com,1999:blog-8665227991932891524.post-304610238268256452009-02-08T20:24:00.000-08:002009-02-08T20:24:00.000-08:00ನವಿಲುಗರಿ...ಧನ್ಯವಾದಗಳು ಸರ್..-ಚಿತ್ರಾನವಿಲುಗರಿ...ಧನ್ಯವಾದಗಳು ಸರ್..
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-64556125825307796042009-02-08T07:55:00.000-08:002009-02-08T07:55:00.000-08:00ಪ್ರತಿಯೊಂದು ಸಾಲುಗಳೂ ಅದ್ಭುತ..:) ತುಂಬಾ ತುಂಬಾ ಥ್ಯಾಂಕ್ಸ...ಪ್ರತಿಯೊಂದು ಸಾಲುಗಳೂ ಅದ್ಭುತ..:) ತುಂಬಾ ತುಂಬಾ ಥ್ಯಾಂಕ್ಸ್ ನಿಮಗೆ..:) ಎಲ್ಲಾನು ಒಂದು ಸಲ ಹಾಳೆಯಲ್ಲಿ ಬರೆದುಕೊಂಡುಬಿಟ್ಟೆ:)Anonymousnoreply@blogger.comtag:blogger.com,1999:blog-8665227991932891524.post-85556197447693887062009-01-15T19:47:00.000-08:002009-01-15T19:47:00.000-08:00@ರಾಜೇಶ್..ತುಂಬಾ ಧನ್ಯವಾದಗಳು.-ಚಿತ್ರಾ@ರಾಜೇಶ್..ತುಂಬಾ ಧನ್ಯವಾದಗಳು.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-20697522517514258812009-01-05T04:15:00.000-08:002009-01-05T04:15:00.000-08:00ತುಂಬ ಓಳ್ಳೆಯ ಸಾಲುಗಳು ಚಿತ್ರಧನ್ಯವಾದಗಳುಗೆಳೆಯರಾಜೇಶ್ತುಂಬ ಓಳ್ಳೆಯ ಸಾಲುಗಳು ಚಿತ್ರ
ಧನ್ಯವಾದಗಳು
ಗೆಳೆಯ
ರಾಜೇಶ್ಹೆಸರು ರಾಜೇಶ್,https://www.blogger.com/profile/14297768526073181086noreply@blogger.comtag:blogger.com,1999:blog-8665227991932891524.post-41727230730768061972009-01-02T04:05:00.000-08:002009-01-02T04:05:00.000-08:00ಶಿವಣ್ಣ..ಧನ್ಯವಾದಗಳು. ಪ್ರೀತಿಯಿದ್ರೆ ಅಷ್ಟೇ ಸಾಕು..ಇನ್ನೇ...ಶಿವಣ್ಣ..ಧನ್ಯವಾದಗಳು. ಪ್ರೀತಿಯಿದ್ರೆ ಅಷ್ಟೇ ಸಾಕು..ಇನ್ನೇನೂ ಬೇಡ. ಪ್ರೀತಿಯ ತೋರಣ..ಬದುಕನ್ನೇ ರೂಪಿಸುತ್ತಲ್ಲವೇ?
-ತುಂಬುಪ್ರೀತಿ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-32305065552186850602009-01-01T23:21:00.000-08:002009-01-01T23:21:00.000-08:00ಚಿತ್ರಾ ಪುಟ್ಟಿ,ನನಗೆ ಬಿಡುವಾಗದೆ ನಿನ್ನ ಬ್ಲಾಗಿಗೆ ಬಂ...ಚಿತ್ರಾ ಪುಟ್ಟಿ,

ನನಗೆ ಬಿಡುವಾಗದೆ ನಿನ್ನ ಬ್ಲಾಗಿಗೆ ಬಂದಿರಲಿಲ್ಲ...ಹೊಸ ವರ್ಷದ ಸ್ವಾಗತಕ್ಕಾಗಿ ನಿನ್ನ ಅಕ್ಷರಗಳು, ಪದಗಳು ಹೂವಿನ ತೋರಣ ಕಟ್ಟಿ ನಮ್ಮನ್ನು ಸ್ವಾಗತಿಸುವಂತಿವೆ...

ಒಂದಕ್ಕಿಂತ ಒಂದು ಮುತ್ತುಗಳು ಜೋಡಿಸಿದಂತ ಸಾಲುಗಳು......
ಹೊಸವರ್ಷದಲ್ಲಿ ಅಣ್ಣನ ಕಡೆಯಿಂದ ನಿನಗೆ ಪ್ರತಿಕ್ಷಣದ ಪ್ರೀತಿ ಮತ್ತು ಶುಭ ಆರೈಕೆಗಳು......shivu.khttps://www.blogger.com/profile/02536252774463776294noreply@blogger.comtag:blogger.com,1999:blog-8665227991932891524.post-25370662166069181832009-01-01T21:54:00.000-08:002009-01-01T21:54:00.000-08:00ಪರಾಂಜಪೆ..ತಮಗೂ ಶುಭಾಶಯಗಳು.-ಚಿತ್ರಾಪರಾಂಜಪೆ..ತಮಗೂ ಶುಭಾಶಯಗಳು.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-82358928138065176252009-01-01T21:43:00.000-08:002009-01-01T21:43:00.000-08:00ಸ೦ಗ್ರಹಯೊಗ್ಯ ನುಡಿಮುತ್ತುಗಳು. ತು೦ಬಾ ಚೆನ್ನಾಗಿವೆ. ನಿಮಗ...ಸ೦ಗ್ರಹಯೊಗ್ಯ ನುಡಿಮುತ್ತುಗಳು. ತು೦ಬಾ ಚೆನ್ನಾಗಿವೆ.
ನಿಮಗೆ ಹೊಸ ವರುಷ ಹೊಸ ಹುರುಪನ್ನು ತರಲಿ.
ಪರಾ೦ಜಪೆಕೆ.ಎನ್. ಪರಾಂಜಪೆhttps://www.blogger.com/profile/16571766085393364575noreply@blogger.comtag:blogger.com,1999:blog-8665227991932891524.post-49809075079554970392009-01-01T21:37:00.000-08:002009-01-01T21:37:00.000-08:00ಚಿತ್ರಾ,ಹೊಸ ವರ್ಷದ ಶುಭಾಶಯಗಳು.ಚಿತ್ರಾ,
ಹೊಸ ವರ್ಷದ ಶುಭಾಶಯಗಳು.ಕೆ.ಎನ್. ಪರಾಂಜಪೆhttps://www.blogger.com/profile/16571766085393364575noreply@blogger.comtag:blogger.com,1999:blog-8665227991932891524.post-48762039253245215302009-01-01T19:29:00.000-08:002009-01-01T19:29:00.000-08:00"ತೂರಿಬರುತಲಿದೆ ನೋಡಿ..ಹೊಸಬೆಳಕಿನ ಕಿರಣಗಳು..ಕದಸರಿಸಿ ಕುಳ..."ತೂರಿಬರುತಲಿದೆ ನೋಡಿ..ಹೊಸಬೆಳಕಿನ ಕಿರಣಗಳು..
ಕದಸರಿಸಿ ಕುಳಿತುಬಿಡೋಣ..
ಬೆಳಕು ನಮ್ಮೊಳಗೆ ಇಳಿದುಬಿಡಲಿ...
ಅಂತರಂಗದ ತಮವು ಅಳಿಯಲಿ...
ರಕ್ತಪಾತಗಳು ನಿಲ್ಲಲಿ...
ಸಮಸ್ತ ಬದುಕು ಬೆಳದಿಂಗಳಾಗಲಿ..."
ಸುಶ್ರುತಣ್ಣ, ಸುನಾಥ್ ಸರ್, ಬಾನಾಡಿ ಸರ್, ಜಯಶಂಕರ್, ರಾಘವೇಂದ್ರ, ತೇಜಕ್ಕ, ಕುಮಾರ್..ಎಲ್ಲರಿಗೂ ನವವರುಷದ ಶುಭಾಶಯಗಳು...
-ತುಂಬುಪ್ರೀತಿಯಿಂದ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8665227991932891524.post-88046318447156135022009-01-01T10:59:00.000-08:002009-01-01T10:59:00.000-08:00ಸಂಗ್ರಹ ಚೆನ್ನ.ಹೊಸವರುಷದ ಶುಭಾಶಯಸಂಗ್ರಹ ಚೆನ್ನ.ಹೊಸವರುಷದ ಶುಭಾಶಯwww.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-8665227991932891524.post-18626788563719407682008-12-31T23:00:00.000-08:002008-12-31T23:00:00.000-08:00ಶರಧಿ,ಹೊಸವರುಷವನ್ನು ಮುತ್ತಿನಂತಹ ಸಾಲುಗಳೊಂದಿಗೆ ಸ್ವಾಗತಿಸ...ಶರಧಿ,

ಹೊಸವರುಷವನ್ನು ಮುತ್ತಿನಂತಹ ಸಾಲುಗಳೊಂದಿಗೆ ಸ್ವಾಗತಿಸಿದ್ದೀಯ. ತುಂಬಾ ಸಂತೋಷ. ಎಲ್ಲಾ ಸಾಲುಗಳೂ ತುಂಬಾ ಇಷ್ಟವಾದವು.

"ಹೊಸ ವರುಷ ತರಲಿ ಹರುಷ ಪ್ರತಿ ನಿಮಿಷ" ಎಂದು ಹಾರೈಸುವೆ. :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-8665227991932891524.post-76660940316638265302008-12-31T21:00:00.000-08:002008-12-31T21:00:00.000-08:00ಸಾಲುಗಳು ಬುದ್ಧಿ, ಭಾವ -ಎರಡಕ್ಕೂ ಖುಷಿ ಕೊಟ್ಟವು. ಥ್ಯಾಂಕ್...ಸಾಲುಗಳು ಬುದ್ಧಿ, ಭಾವ -ಎರಡಕ್ಕೂ ಖುಷಿ ಕೊಟ್ಟವು. ಥ್ಯಾಂಕ್ಸ್.
ಹೊಸ ವರ್ಷದ ಶುಭಾಷಯಗಳು.
-ರಾಘವೇಂದ್ರ ಕೆಸವಿನಮನೆ.ರಾಘವೇಂದ್ರ ಕೆಸವಿನಮನೆ.https://www.blogger.com/profile/14423848174720716195noreply@blogger.comtag:blogger.com,1999:blog-8665227991932891524.post-74652044173553732582008-12-31T09:09:00.000-08:002008-12-31T09:09:00.000-08:00ಈ ಸಾಲುಗಳ ಬಗ್ಗೆ ಹೇಳೋಕೆ ಬೇರೆ ಮಾತಿಲ್ಲ.ಹೊಸ ವರ್ಷದ ಶುಭಾಶ...ಈ ಸಾಲುಗಳ ಬಗ್ಗೆ ಹೇಳೋಕೆ ಬೇರೆ ಮಾತಿಲ್ಲ.

ಹೊಸ ವರ್ಷದ ಶುಭಾಶಯಗಳುಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8665227991932891524.post-31815294067429000692008-12-31T08:16:00.000-08:002008-12-31T08:16:00.000-08:00ಅಲ್ಲಿಂದ ಇಲ್ಲಿಂದ ಸೇರಿದ ಅಕ್ಷರಗಳು ಪದಗಳಾಗಿ, ಪದಗಳು ಕಾವ್...ಅಲ್ಲಿಂದ ಇಲ್ಲಿಂದ ಸೇರಿದ ಅಕ್ಷರಗಳು ಪದಗಳಾಗಿ, ಪದಗಳು ಕಾವ್ಯವಾದಂತೆ ಆವೊಂದು ಈವೊಂದು ಕ್ಷಣಗಳು ಸೇರಿ ದಿನಗಳಾಗಿ, ದಿನಗಳು ವರ್ಷವಾಗಲಿ. ಹೊಸ ವರ್ಷವಿಡೀ ಅಕ್ಷರಲೋಕದಲ್ಲಿ ಈಜಾಡಿ. ಬದುಕು ಬೆಳಗಲಿ. ಶುಭ ಹಾರೈಕೆಗಳು.
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-8665227991932891524.post-9435379099570808152008-12-31T04:36:00.000-08:002008-12-31T04:36:00.000-08:00ಚಿತ್ರಾ,ಹೊಸ ವರ್ಷದ ಶುಭಾಶಯಗಳು.-ಸುನಾಥ ಕಾಕಾಚಿತ್ರಾ,
ಹೊಸ ವರ್ಷದ ಶುಭಾಶಯಗಳು.
-ಸುನಾಥ ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-8665227991932891524.post-41370123948053661602008-12-31T02:11:00.000-08:002008-12-31T02:11:00.000-08:00ಹೇ ಚಂದ ಸಾಲುಗಳು ತಂಗಮ್ಮಾ..ನನ್ ಕಡೆಯಿಂದ ನಿಂಗೊಂದಷ್ಟು ಪ್...ಹೇ ಚಂದ ಸಾಲುಗಳು ತಂಗಮ್ಮಾ..
ನನ್ ಕಡೆಯಿಂದ ನಿಂಗೊಂದಷ್ಟು ಪ್ರೀತಿ ಮತ್ತೆ ಶುಭಾಶಯ..Sushrutha Dodderihttps://www.blogger.com/profile/02746636622217120028noreply@blogger.com